alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಂತ ಅಪಾಯಕಾರಿ ಲೈಂಗಿಕ ವಿಧಾನ ಬಹಿರಂಗ…!

ದಾಂಪತ್ಯದಲ್ಲಿ ಪ್ರೀತಿಯ ಒಂದು ಭಾಗ ಲೈಂಗಿಕ ಕ್ರಿಯೆ. ಪರಸ್ಪರ ತೃಪ್ತಿ ಪಟ್ಟುಕೊಳ್ಳಲು ಸಂಗಾತಿಗಳು ವಿವಿಧ ಪ್ರಯೋಗಗಳಿಗೆ ಮೊರೆ ಹೋಗುತ್ತಾರೆ. ಆದರೆ ಅದರಲ್ಲಿ ಸ್ವಲ್ಪ ಉದಾಸೀನ ಮಾಡಿದರೂ ಅಪಾಯ ತಪ್ಪಿದ್ದಲ್ಲ.

ಅತೀ ಅಪಾಯಕಾರಿ ಲೈಂಗಿಕ ವಿಧಾನ ಯಾವುದು ಎಂಬುದು ಬಹಿರಂಗವಾಗಿದೆ. ಪುರುಷನ ಮೇಲೆ ಸ್ತ್ರೀ ಬರುವ ಭಂಗಿ, ಅತೀ ಅಪಾಯಕಾರಿಯಂತೆ. ಕೆನಡಾ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಹೊರಬಿದ್ದಿದೆ.

ಪುರುಷನ ಮೇಲೆ ಸ್ತ್ರೀ ಬರುವ ಈ ಭಂಗಿಯಿಂದ ಪುರುಷರಿಗೆ ಅಪಾಯವಾಗುವ ಪ್ರಮಾಣ ಜಾಸ್ತಿಯಂತೆ. ಇದರಿಂದ ಅನೇಕ ತೊಂದರೆಗಳಾಗುತ್ತವೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಚಿಕಿತ್ಸೆಗಾಗಿ ಬಂದ ಬಹಳಷ್ಟು ಮಂದಿ ಈ ಭಂಗಿಯನ್ನು ಪ್ರಯತ್ನಿಸಿದ್ದರೆಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...