alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ 2 ಗಂಟೆಯಲ್ಲಿ ಇಹಲೋಕ ತ್ಯಜಿಸಿದ ನವ ದಂಪತಿ

ಅಮೆರಿಕಾದ ಟೆಕ್ಸಾಸ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆಯಾದ ಎರಡು ಗಂಟೆಯಲ್ಲಿ ನವದಂಪತಿ ಸಾವನ್ನಪ್ಪಿದ್ದಾರೆ. ಹೆಲಿಕ್ಯಾಪ್ಟರ್ ಅಪಘಾತಕ್ಕೀಡಾಗಿ ವಿಲ್ ಬಿಲರ್ ಹಾಗೂ ಬೇಲಿ ಅಕರ್ಮ್ಯಾನ್ ಸಾವನ್ನಪ್ಪಿದ್ದಾರೆ.

ಮದುವೆ ನಂತ್ರ ದಂಪತಿ ನಗ್ತಾ ಹೆಲಿಕ್ಯಾಪ್ಟರ್ ಏರಿದ್ದರು. ಸಂಬಂಧಿಕರು ಖುಷಿ ಖುಷಿಯಾಗಿ ವಿದಾಯ ಹೇಳಿದ್ದರು. ಹಾರಾಟ ಶುರುಮಾಡಿ ಕೆಲವೇ ಕ್ಷಣಗಳಲ್ಲಿ ಬೆಟ್ಟಕ್ಕೆ ಹೆಲಿಕ್ಯಾಪ್ಟರ್ ಅಪ್ಪಳಿಸಿದೆ. ಘಟನೆ ಶನಿವಾರ ನಡೆದಿದೆಯಂತೆ. ಸಂಬಂಧಿಕರೊಬ್ಬರು ದುರ್ಘಟನೆಯನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹೇಳಿದ್ದಾರೆ.

ಘಟನೆಯಲ್ಲಿ ಹೆಲಿಕ್ಯಾಪ್ಟರ್ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ಹೆಲಿಕ್ಯಾಪ್ಟರ್ ತುಣುಕುಗಳು ಸಿಕ್ಕಿವೆ. ಮೃತದೇಹ ಸಿಕ್ಕ ಬಗ್ಗೆ ವರದಿಯಾಗಿಲ್ಲ. ಮದುವೆ ಸಂಭ್ರಮದಲ್ಲಿದ್ದ ಮನೆ ಸಾವಿನ ಮನೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...