alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲೇ ದಂಪತಿ ಸೆಕ್ಸ್ : ವಿಡಿಯೋ ವೈರಲ್

ಚಲಿಸುತ್ತಿದ್ದ ರೈಲಿನಲ್ಲಿಯೇ ದಂಪತಿ ಕಾಮಕೇಳಿಗಿಳಿದಿದ್ದಾರೆ. ರೈಲು ನಿಲ್ದಾಣಕ್ಕೆ ಬಂದ್ರೂ ದಂಪತಿ ಎಚ್ಚೆತ್ತು ಕೊಳ್ಳಲಿಲ್ಲ. ರೈಲಿನ ಸುತ್ತಮುತ್ತ ಇದ್ದ ಜನರೆಲ್ಲ ಕಿಟಕಿ ಮೂಲಕ ದಂಪತಿಯನ್ನು ನೋಡಿದ್ದಾರೆ. ಪ್ರಯಾಣಿಕರೆಲ್ಲ ತಮ್ಮನ್ನು ನೋಡ್ತಿದ್ದಾರೆ ಎಂಬುದು ತಿಳಿದಿದ್ದರೂ ದಂಪತಿ ತಮ್ಮ ಕೆಲಸ ಬಿಡಲಿಲ್ಲ.

ಘಟನೆ ನಡೆದಿರೋದು ಲಂಡನ್ ನ ಕೆಟರ್ಹ್ಯಾಮ್ ನಲ್ಲಿ. ಮೆಟ್ರೋ ಯುಕೆ ವರದಿ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹೊರಗಿರುವ ಜನರು ದಂಪತಿಗೆ ಪ್ರೋತ್ಸಾಹ ನೀಡಿ ಚಪ್ಪಾಳೆ ತಟ್ಟುತ್ತಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಬಾರಿ ಹಂಚಿಕೊಳ್ಳಲಾಗಿದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆಯಂತೆ. ವಿಡಿಯೋದಲ್ಲಿರುವ ದಂಪತಿ ಹುಡುಕಾಟ ನಡೆದಿದೆ. ಆದ್ರೆ ಈವರೆಗೂ ಯಾರನ್ನೂ ಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...