alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಪ್ರಯಾಣಿಕರ ಮುಂದೆ ಕಾಮಕೇಳಿಗಿಳಿದ ಜೋಡಿ

ರೈಲಿನಲ್ಲಿ ಜೋಡಿಯೊಂದು ಶಾರೀರಿಕ ಸಂಬಂಧ ಬೆಳೆಸಿದ ಘಟನೆ ನಡೆದಿದೆ. ಸುತ್ತಮುತ್ತ ಪ್ರಯಾಣಿಕರಿದ್ದಾರೆ ಎಂಬುದನ್ನೂ ಅವ್ರು ಮರೆತಿದ್ದರು. ವ್ಯಕ್ತಿಯೊಬ್ಬ ಇದ್ರ ವಿಡಿಯೋ ಮಾಡಿದ್ದಾನೆ. ಮತ್ತೆ ಕೆಲ ಪ್ರಯಾಣಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಎಚ್ಚರಿಕೆ ನೀಡಿದ್ದಾರೆ. ಕೆಲವರು ಕಿರುಚಿದ್ದಾರೆ. ಆದ್ರೆ ಅದ್ಯಾವುದೂ ನಮಗಲ್ಲ ಎನ್ನುವಂತೆ ಸಂಬಂಧ ಬೆಳೆಸಿದ್ದಾರೆ ಪ್ರೇಮಿಗಳು.

ಮೆಟ್ರೋ ಯುಕೆ ವರದಿ ಪ್ರಕಾರ ಘಟನೆ ನಡೆದಿರುವುದು ಬ್ರಿಟನ್ ನ ಕೆಟರ್ಹ್ಯಾಮ್ ನಲ್ಲಿ. ರೈಲು ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಪ್ರಯಾಣಿಕರನ್ನು ಮರೆತ ಜೋಡಿ ಅಲ್ಲಿಯೇ ಕಾಮಕೇಳಿಗಿಳಿದಿದ್ದಾರೆ. ಆಶ್ಚರ್ಯವೆಂದ್ರೆ ಜೋಡಿಗೆ ಪ್ರಯಾಣಿಕರು ನಮ್ಮನ್ನು ನೋಡ್ತಿದ್ದಾರೆ. ವಿಡಿಯೋ ಮಾಡ್ತಿದ್ದಾರೆ ಎಂಬುದು ಗೊತ್ತಿತ್ತು. ಆದ್ರೂ ದಂಪತಿ ಎಚ್ಚೆತ್ತುಕೊಳ್ಳಲಿಲ್ಲ.

ವಿಡಿಯೋ ವೈರಲ್ ಆಗ್ತಿದ್ದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಆದ್ರೆ ಈವರೆಗೂ ದಂಪತಿ ಯಾರೆಂಬುದು ಪತ್ತೆಯಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...