alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲಿ ಮಕ್ಕಳ ಮುಂದೆ ಕಾಮಕೇಳಿಗಿಳಿದ ದಂಪತಿ

ಕ್ರಿಕೆಟ್ ಮೈದಾನದಲ್ಲಿ ಮಕ್ಕಳ ಮುಂದೆಯೇ ಜೋಡಿಯೊಂದು ಕಾಮಕೇಳಿಗಿಳಿದ ಘಟನೆ ಬ್ರಿಟನ್ ನ ನ್ಯೂ ಯಾರ್ಕ್ಷೈರ್ ನಲ್ಲಿ ನಡೆದಿದೆ. ಮಕ್ಕಳ ಪಾಲಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಷ್ಟು ಕರೆ ಮಾಡಿದ್ರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಇದ್ರಿಂದ ಬೇಸತ್ತ ಮಕ್ಕಳ ಪಾಲಕರೊಬ್ಬರು ದಂಪತಿ ಬಳಿ ಹೋಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಇನ್ನೊಬ್ಬ ಮಹಿಳೆ ವಿಡಿಯೋ ಮಾಡಿದ್ದಾಳೆ.

ವರದಿ ಪ್ರಕಾರ, ಜೋಡಿ ಭಾನುವಾರ ಮಧ್ಯಾಹ್ನ ರೌಂಡೆ ಪಾರ್ಕ್ ನಲ್ಲಿ ಕಾಮಕೇಳಿಗಿಳಿದಿದ್ದರು. ವಿಡಿಯೋದಲ್ಲಿ ಮಹಿಳೆ ಮಾತನಾಡಿದ್ದಾಳೆ. ನಾನು ಈಗಾಗ್ಲೇ 999 ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದೇನೆ. ಈ ದಂಪತಿ 2ನೇ ಬಾರಿ ಕಾಮಕೇಳಿಗಿಳಿದಿದ್ದಾರೆ. ಆದ್ರೂ ಪೊಲೀಸ್ ಬಂದಿಲ್ಲವೆಂದು ಮಹಿಳೆ ಹೇಳ್ತಿದ್ದಾಳೆ. ಮಕ್ಕಳ ತಂದೆಯೊಬ್ಬ ಕೋಪ ನಿಯಂತ್ರಿಸಿಕೊಳ್ಳಲಾಗದೆ ಯುವಕನ ಕೆನ್ನೆಗೆ ಬಾರಿಸುತ್ತಾನೆ.

ಈ ವಿಷ್ಯವನ್ನು ಪೊಲೀಸರು ಕೂಡ ಒಪ್ಪಿಕೊಂಡಿದ್ದಾರೆ. ಒಮ್ಮೆ ಕರೆ ಮಾಡಿದ್ದರು. ನಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಸ್ಥಳೀಯರೇ ದಂಪತಿಯನ್ನು ಓಡಿಸಿದ್ದಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...