alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಶಾನದ ಮಗ್ಗುಲಲ್ಲೇ ಮೈಮರೆತ ಜೋಡಿ

ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎನ್ನುವುದನ್ನು ಹಲವು ಪ್ರಕರಣದಲ್ಲಿ ನೋಡಿರುತ್ತೀರಿ. ಹೀಗೆ ಮದವೇರಿದ ಜೋಡಿಯೊಂದು ಸ್ಮಶಾನದ ಮಗ್ಗುಲಲ್ಲೇ ಮೈಮರೆತು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಎಸ್ಸಾಕ್ಸ್ ದಕ್ಷಿಣ ಭಾಗದ ಕಡಲ ತೀರಕ್ಕೆ ಹೊಂದಿಕೊಂಡಿರುವ ಸ್ಮಶಾನದ ಬಳಿ ನಡೆದಿದೆ.

ಸ್ಮಶಾನದಿಂದ 1 ಮೀಟರ್ ದೂರದ ಮರೆಯಲ್ಲಿ ಜೋಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸುತ್ತಲಿನ ಜನರ ಅರಿವೇ ಇಲ್ಲದಂತೆ ಜೋಡಿ ನಡೆಸಿದ ಸರಸ ಸಲ್ಲಾಪದ ದೃಶ್ಯಗಳ 2 ನಿಮಿಷದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...