alex Certify
ಕನ್ನಡ ದುನಿಯಾ       Mobile App
       

Kannada Duniya

ಪಬ್ಲಿಕ್ ಪ್ಲೇಸ್ ನಲ್ಲೇ ಸಲ್ಲಾಪಕ್ಕಿಳಿದಿದ್ದ ಜೋಡಿಗೆ ಈ ಶಿಕ್ಷೆ

50 ವರ್ಷದ ಜೆಫ್ರಿ ಕೆರ್ನನ್ ಹಾಗೂ 26ರ ಹರೆಯದ ಅಲೆಕ್ಸಾಂಡ್ರಿಯಾ ರೋವೆಲ್ ಕೆಲ ದಿನಗಳ ಹಿಂದಷ್ಟೆ ಸಾರ್ವಜನಿಕ ಸ್ಥಳದಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸುದ್ದಿಯಾಗಿದ್ರು. ಫ್ಲೋರಿಡಾದ ಕ್ಲಿಯರ್ ವಾಟರ್ ಬೀಚ್ ಗೆ ಮದ್ಯದ ಬಾಟಲಿ ತಂದ ಆರೋಪದ ಮೇಲೆ ಪೊಲೀಸರು ಈ ಜೋಡಿಯನ್ನು ಬಂಧಿಸಿದ್ದಾರೆ.

ಆದ್ರೆ ಅವರ ಅಸಭ್ಯ ನಡವಳಿಕೆಯನ್ನು ಪೊಲೀಸರು ಕಡೆಗಣಿಸಿದ್ದಾರೆ. ಮಕ್ಕಳು ಮತ್ತು ಹಿರಿಯರ ನಡುವೆಯೇ ಜೆಫ್ರಿ ಹಾಗೂ ಅಲೆಗ್ಸಾಂಡ್ರಿಯಾ ಮೈಮರೆತಿದ್ರು. ಓರಲ್ ಸೆಕ್ಸ್ ಕೂಡ ನಡೆಸಿದ್ರು. ಆದ್ರೆ ಪೊಲೀಸರು ಅದನ್ನು ಪರಿಗಣಿಸಿಯೇ ಇಲ್ಲ. ಕೇವಲ ಮದ್ಯದ ಬಾಟಲಿ ತಂದಿದ್ದಕ್ಕೆ ಮಾತ್ರ ಕೇಸ್ ಹಾಕಿದ್ದಾರೆ.

250 ಡಾಲರ್ ಬಾಂಡ್ ಮೇಲೆ ಜೆಫ್ರಿಯನ್ನು ಜೈಲಿನಿಂದ ರಿಲೀಸ್ ಕೂಡ ಮಾಡಲಾಗಿದೆ. ಆದ್ರೆ ಅಲೆಕ್ಸಾಂಡ್ರಿಯಾ ಇನ್ನೂ ಜೈಲಿನಲ್ಲೇ ಇದ್ದಾಳೆ. ಅಶ್ಲೀಲವಾಗಿ ವರ್ತನೆ ತೋರಿದ್ದಕ್ಕೆ ಇಬ್ಬರಿಗೂ ಶಿಕ್ಷೆಯಾಗಬೇಕಿತ್ತು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...