alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪೊಲೀಸ್ ಅಧಿಕಾರಿಗಳ ಪುಕ್ಕಲುತನ

cop

ಹಲ್ಲಿ, ಜಿರಳೆ, ಜೇಡ, ಇಲಿಯನ್ನು ನೋಡಿದ್ರೂ ಕೆಲವರು ಹೆದರಿಕೊಳ್ತಾರೆ. ಆಕಸ್ಮಿಕವಾಗಿ ಇವು ಕಣ್ಣಿಗೆ ಬಿದ್ರೆ ಜೋರಾಗಿ ಕೂಗಿಕೊಂಡು ಮಾರು ದೂರ ಓಡಿ ಹೋಗ್ತಾರೆ. ಆದ್ರೆ ಸಾಧು ಪ್ರಾಣಿ ಆಮೆಯನ್ನು ನೋಡಿ ಯಾರಾದ್ರೂ ಹೆದರಿಕೊಂಡಿರೋದನ್ನು ಕಂಡಿದ್ದೀರಾ?

ಜನಸಾಮಾನ್ಯರು ಹಾಗಿರಲಿ, ಮುದ್ದಾದ ಆಮೆಗಳನ್ನು ನೋಡಿ ಪೊಲೀಸ್ ಅಧಿಕಾರಿಗಳೇ ಭಯಗೊಂಡಿದ್ದಾರೆ. ಭಯಾನಕ ದರೋಡೆಕೋರರು, ಕಳ್ಳರು, ಕ್ರಿಮಿನಲ್ ಗಳ ಹೆಡೆಮುರಿ ಕಟ್ಟಿರೋ ಪೊಲಿಸರಿಗೆ ಆಮೆಯನ್ನು ಮೇಲಕ್ಕೆತ್ತಿ ಬುಟ್ಟಿಯಲ್ಲಿ ಹಾಕಲು ಹೆದರಿಕೆ.

ಈ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಪೊಲೀಸರ ಪುಕ್ಕಲುತನ ನೋಡಿ ಜನರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋವನ್ನು ಈಗಾಗ್ಲೇ 11 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 162,000 ಕಮೆಂಟ್ಸ್ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...