alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ನಡೆಯುತ್ತೆ ‘ಮಿಸ್ ಕಾಂಡೋಮ್’ ಸ್ಪರ್ಧೆ

ಇಂದು ವಿಶ್ವ ಏಡ್ಸ್ ದಿನ. ವಿಶ್ವದಾದ್ಯಂತ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದ್ರೆ ಥೈಲ್ಯಾಂಡ್ ನಲ್ಲಿ ಪ್ರತಿ ವರ್ಷ ಮಿಸ್ ಕಾಂಡೋಮ್ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ವಿವಾದಿತ ಸ್ಪರ್ಧೆಯಲ್ಲಿ ಹುಡುಗಿಯರು ಕಾಂಡೋಮನ್ನು ಬಲೂನ್ ರೀತಿಯಲ್ಲಿ ಊದಬೇಕಾಗುತ್ತದೆ.

ಆಯೋಜಕರ ಪ್ರಕಾರ ಥೈಲ್ಯಾಂಡ್ ನಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಹಾಗಾಗಿ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ರ್ಯಾಲಿ ನಡೆಸಲಾಗುತ್ತದೆ. ಈ ಸ್ಪರ್ಧೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದ್ರೆ ಸ್ಪರ್ಧೆ ಮಾತ್ರ ಪ್ರತಿವರ್ಷವೂ ನಡೆಯುತ್ತದೆ.

ಈ ಸ್ಪರ್ಧೆಯಲ್ಲಿ ನಾಲ್ಕು ದೇಶಗಳ ಸುಮಾರು 20 ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ. ಗೆದ್ದ ಚೆಲುವೆಗೆ ಮಿಸ್ ಕಾಂಡೋಮ್ ಎಂಬ ಬಿರುದು ನೀಡಲಾಗುತ್ತದೆ. ಸ್ಪರ್ಧೆಗೆ ಮುನ್ನ ಸಾರ್ವಜನಿಕರಿಗೆ ಕಾಂಡೋಮ್ ಹಂಚಲಾಗುತ್ತದೆ. ನೃತ್ಯ, ಹಾಡಿನ ಮೂಲಕ ರ್ಯಾಲಿ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...