alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ತಿನಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ಸರ್ಕಾರಿ ಅಧಿಕಾರಿ

ಬ್ರಿಟನ್ ಸಂಸತ್ತಿನಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. 32ರ ಹರೆಯದ ಸರ್ಕಾರಿ ಅಧಿಕಾರಿ ಮ್ಯಾಥ್ಯೂ ರೆವಿಲ್ಲೆ ಎಂಬಾತ ಹೌಸ್ ಆಫ್ ಕಾಮನ್ಸ್ ನಲ್ಲಿ ತಮ್ಮ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ.

ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಮಂಡಿಯೂರಿ ಕುಳಿತ ಮ್ಯಾಥ್ಯೂ ತಮ್ಮನ್ನು ಮದುವೆಯಾಗುವಂತೆ ಗೆಳತಿ ರಾಚೆಲ್ ಬಳಿ ಕೇಳಿಕೊಂಡ್ರು. ಆಕೆಯೊಂದಿಗೆ ಕಳೆದ ಕ್ಷಣಗಳು ತಮ್ಮ ಬದುಕಿನ ಅಮೂಲ್ಯ ಸಮಯ ಅಂತಾ ಮ್ಯಾಥ್ಯೂ ಮನಬಿಚ್ಚಿ ನುಡಿದ್ರು.

ಮ್ಯಾಥ್ಯೂ ಹೌಸ್ ಆಫ್ ಕಾಮನ್ಸ್ ನ ಹಣಕಾಸು ವಿಭಾಗದಲ್ಲಿ ಕೆಲಸ ಮಾಡ್ತಿದ್ದಾರೆ. ರಾಚೆಲ್ ಎವಾನ್ಸ್ ಪಾರ್ಲಿಮೆಂಟರಿ ರಿಸರ್ಚರ್ ಆಗಿ ಕರ್ತವ್ಯ ನಿರ್ವಹಿಸ್ತಾರೆ. ಈ ರೀತಿ ಬ್ರಿಟನ್ ಸಂಸತ್ ನಲ್ಲೇ ಸರ್ಕಾರಿ ಅಧಿಕಾರಿಯೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿರುವುದು ಇದೇ ಮೊದಲು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...