alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿನ ತಂದೆಯಾದ ಗೇಲ್

ds

ಆರ್ ಸಿಬಿ ಆಟಗಾರ, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಮನೆಗೊಂದು ಹೊಸ ಅತಿಥಿಯ ಆಗಮನವಾಗಿದೆ. ಗೇಲ್ ತಂದೆಯಾಗಿದ್ದಾರೆ. ಗೇಲ್ ಗರ್ಲ್ ಫ್ರೆಂಡ್ ನತಾಶಾ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಗರ್ಲ್ ಫ್ರೆಂಡ್ ಹಾಗೂ ಮಗುವನ್ನು ನೋಡುವ ಆತುರದಲ್ಲಿರುವ ಗೇಲ್ ತವರಿಗೆ ಮರಳಿದ್ದಾರೆ.

ತಂದೆಯಾದ ಖುಷಿಯಲ್ಲಿರುವ ಗೇಲ್ ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ್ದಾರೆ. ಅಲ್ಲದೆ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಮಗುವಿಗೆ Blush ಎಂದು ಹೆಸರಿಟ್ಟಿದ್ದಾರೆ. ನಾವು ನಮ್ಮ ಮಗಳು Blush ನ್ನು ಸ್ವಾಗತಿಸುತ್ತೇವೆ. ಎರಡು ಗಂಟೆ ಮೊದಲು ಆಕೆ ಈ ಜಗತ್ತಿಗೆ ಕಾಲಿಟ್ಟಿದ್ದಾಳೆ. ಥ್ಯಾಕ್ಸ್ ಗಾಡ್ ಎಂದು ಗೇಲ್ ಟ್ವಿಟ್ ಕೂಡ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...