alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಸಿಗುತ್ತೆ ಬ್ರಾ ಸೈಜ್ ಗೆ ತಕ್ಕ ಡಿಸ್ಕೌಂಟ್

bra

ಚೀನಾದ ರೆಸ್ಟೋರೆಂಟ್ ಒಂದು ಮಹಿಳಾ ಗ್ರಾಹಕರಿಗೆ ವಿಚಿತ್ರ ಆಫರ್ ಕೊಡ್ತಾ ಇದೆ. ಮಹಿಳೆಯರ ಬ್ರಾ ಸೈಜ್ ಗೆ ತಕ್ಕಂತೆ ರಿಯಾಯಿತಿ ನೀಡ್ತಿದೆ. ಟ್ರೆಂಡಿ ಶ್ರಿಂಪ್ ಅನ್ನೋ ಸೀಫುಡ್ ಹೋಟೆಲ್ ನ ಈ ಜಾಹೀರಾತು ಹಲವರ ಕೆಂಗಣ್ಣಿಗೂ ತುತ್ತಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರೋ ಕೆಲವರು ದೂರು ಕೂಡ ನೀಡಿದ್ದಾರೆ.

ಒಳ ಉಡುಪು ಧರಿಸಿರುವ ಮಹಿಳೆಯ ಕಾರ್ಟೂನ್ ಒಂದನ್ನು ಇಟ್ಕೊಂಡು ಆಗಸ್ಟ್ 1ರಂದು ಮೊದಲ ಬಾರಿ ಈ ಜಾಹೀರಾತನ್ನು ನೀಡಲಾಗಿತ್ತು. ‘ದಿ ವ್ಹೋಲ್ ಸಿಟಿ ಈಸ್ ಲುಕಿಂಗ್ ಫಾರ್ ಬ್ರೆಸ್ಟ್ಸ್’ ಅನ್ನೋದು ಜಾಹೀರಾತಿನ ಸ್ಲೋಗನ್. ಯಾರು ದೊಡ್ಡ ಗಾತ್ರದ ಸ್ತನಗಳನ್ನು ಹೊಂದಿದ್ದಾರೋ ಅವರಿಗೆ ಬಿಗ್ ಡಿಸ್ಕೌಂಟ್ ಅಂತಾ ಬರೆಯಲಾಗಿತ್ತು.

ಇದರಲ್ಲಿ ತಪ್ಪೇನು ಇಲ್ಲ, ಇದು ಜಾಹೀರಾತಿನ ತಂತ್ರ ಅಷ್ಟೇ ಎನ್ನುತ್ತಾರೆ ಹೋಟೆಲ್ ನ ಮ್ಯಾನೇಜರ್. ಈ ಜಾಹೀರಾತಿನ ನಂತರ ಹೋಟೆಲ್ ಗೆ ಬರುವ ಗ್ರಾಹಕರ ಸಂಖ್ಯೆ ಶೇ.20ರಷ್ಟು ಹೆಚ್ಚಾಗಿದ್ಯಂತೆ. ತಮ್ಮ ಬ್ರಾ ಸೈಜ್ ಎಷ್ಟು ಅಂತಾ ಹೇಳಿಕೊಳ್ಳಲು ಮಹಿಳೆಯರು ಕೂಡ ಹಿಂದೇಟು ಹಾಕುತ್ತಿಲ್ಲ ಎಂದಿದ್ದಾರೆ.

ಹೋಟೆಲ್ ಗೆ ಬರುವ ಮಹಿಳೆಯರು ತಮ್ಮ ಬ್ರಾ ಸೈಜ್ ಗೆ ತಕ್ಕಂಥ ಡಿಸ್ಕೌಂಟ್ ಅನ್ನು ವೇಯ್ಟರ್ ಗಳ ಬಳಿ ಪಡೆಯಲು ಮುಜುಗರವಾದ್ರೆ, ವೇಯ್ಟ್ರೆಸ್ ಗಳ ಸಹಾಯವನ್ನೂ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...