alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಕಾಂಡೋಮ್ ಗಳಿಂದ ಜಿಂಬಾಬ್ವೆ ಪುರುಷರಿಗೆ ಫಜೀತಿ

ಏಡ್ಸ್ ನಂತಹ ಮಹಾಮಾರಿಯನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಕಾಂಡೋಮ್ ಬಳಕೆಗೆ ಹೆಚ್ಚಿನ ಒತ್ತು ನೀಡ್ತಿವೆ.  ಸುರಕ್ಷಿತ ಲೈಂಗಿಕ ಸಂಬಂಧದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನ ಮಾಡ್ತಿವೆ. ಆದ್ರೆ ಜಿಂಬಾಬ್ವೆಯ ಪುರುಷರಿಗೆ ಮಾತ್ರ ಈಗ ಹೊಸ ಸಮಸ್ಯೆ ಶುರುವಾಗಿದೆ.

ಚೀನಾದಲ್ಲಿ ತಯಾರಾಗಿರೋ ಕಾಂಡೋಮ್ ಗಳು ಚಿಕ್ಕದಾಗಿವೆ ಅನ್ನೋದು ಜಿಂಬಾಬ್ವೆಯ ಪುರುಷರ ಅಳಲು. ಅಲ್ಲಿನ ಆರೋಗ್ಯ ಸಚಿವ ಡೇವಿಡ್, ಕಾನ್ಫರೆನ್ಸ್ ಒಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಚೀನಾದಿಂದ ಆಮದು ಮಾಡಿಕೊಳ್ತಿರೋ ಕಾಂಡೋಮ್ ಗಳ ಗಾತ್ರ ಚಿಕ್ಕದು. ಹಾಗಾಗಿ ಸ್ಥಳೀಯವಾಗಿ ಜಿಂಬಾಬ್ವೆಯ ಕಂಪನಿಗಳೇ ಕಾಂಡೋಮ್ ತಯಾರಿಸುವುದು ಸೂಕ್ತ ಅಂತಾ ಸಲಹೆ ಕೂಡ ನೀಡಿದ್ದಾರೆ. ದಕ್ಷಿಣ ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ ಐ ವಿ/ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚಿದೆ. ಜಿಂಬಾಬ್ವೆಯಲ್ಲಿ ಶೇ.13.5 ರಷ್ಟು ಜನರು ಈ ಮಹಾಮಾರಿಯಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾಂಡೋಮ್ ಬಳಕೆಗೆ ಜನರನ್ನು ಉತ್ತೇಜಿಸಲು ಸರ್ಕಾರ ಕಸರತ್ತು ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...