alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಿಂದ ಬಂದಿದೆ ವಾಕರಿಕೆ ತರಿಸುವ ಈ ಸುದ್ದಿ

ಇದನ್ನ ಹುಚ್ಚುತನದ ಪರಮಾವಧಿ ಅಂದುಕೊಳ್ತೀರೋ ಅಥವಾ ಛೇ ಇದೇನ್ರಿ ಅಸಹ್ಯ ಅಂದುಕೊಳ್ತೀರೋ ಅನ್ನೋದು ನಿಮಗೆ ಬಿಟ್ಟ ವಿಚಾರ. ಆದ್ರೆ ಇದು ಅಸಲಿಗೆ ನಡೆದಿರೋ ಘಟನೆ. ಚೀನಾದ ಮಂದಿ ತಾವೆಷ್ಟು ಕ್ಲೀನ್ ಅಂಡ್ ಕ್ಲಿಯರ್ ಅನ್ನೋದನ್ನ ಸಾಬೀತು ಮಾಡೋಕೆ ಹಿಡಿದ ಮಾರ್ಗ ಇದೆಯಲ್ಲಾ ಅದೀಗ ನೆಟ್ಟಿಗರು ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿದೆ.

ತಮ್ಮ ಟಾಯ್ಲೆಟ್ ಮತ್ತು ಯೂರಿನಲ್ಸ್ ಗಳು ಎಷ್ಟು ನೀಟ್ ಅನ್ನೋದನ್ನ ಸಾಬೀತು ಮಾಡೋಕೆ ಚೀನಾದ ಕಂಪನಿಯೊಂದು ವ್ಯಾಕ್ ಅನಿಸೋ ಹುಚ್ಚುತನವನ್ನ ಪ್ರದರ್ಶನ ಮಾಡಿದೆ. ಯೂರಿನಲ್ಸ್ ಗಳಲ್ಲಿ ಆಹಾರ ಪದಾರ್ಥವನ್ನು ಹಾಕಿ ಅದನ್ನ ಮಿಕ್ಸ್ ಮಾಡಿ ಆ ಆಹಾರವನ್ನು ಸೇವಿಸುವ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ದೃಶ್ಯ ನೋಡಿದವರೆಲ್ಲಾ ಅಸಹ್ಯ ಪಟ್ಟುಕೊಳ್ತಿದ್ದಾರೆ.

ಇಷ್ಟೇ ಅಲ್ಲ ಟಾಯ್ಲೆಟ್ ರೂಮ್ ನಲ್ಲೇ ಉಟ ಮಾಡುವಂತಾ ವಿಕೃತಿಯನ್ನು ಈ ವಿಡಿಯೋದ ಮುಂದುವರೆದ ಭಾಗದಲ್ಲಿದೆ. ಸಂಸ್ಥೆಯ ಸಿಬ್ಬಂದಿಗೆ ತರಬೇತಿ ನೀಡುವ ವೇಳೆ ಚಿತ್ರೀಕರಿಸಿದ ವಿಡಿಯೋ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...