alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಸಂಸ್ಥೆ ಬಸ್ ಕುರಿತು ಬಿಟ್ಟಿದ್ದು ಬರೀ ಓಳು…!

bus_1499157813_725x725

ಜಗತ್ತಿನಾದ್ಯಂತ ಮಿತಿ ಮೀರಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಕಳೆದ ವರ್ಷ ಚೀನಾದ ಸಂಸ್ಥೆಯೊಂದು ವಿಸ್ತರಿಸಿದ ಬಸ್ ಮಾದರಿಯೊಂದನ್ನು ಬಿಡುಗಡೆ ಮಾಡಿತ್ತು. ಒಂದೇ ಬಾರಿ 1400 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ‘ದಿ ಟ್ರಾನ್ಸಿಟ್ ಎಕ್ಸ್ ಪ್ಲೋರ್ ಬಸ್’ ಒಂದು ದೊಡ್ಡ ಹಗರಣ ಅನ್ನೋದು ಈಗ ಬಹಿರಂಗವಾಗಿದೆ. ಈ ಬಗ್ಗೆ ತನಿಖೆಯೂ ಆರಂಭವಾಗಿದೆ.

ಕಳೆದ ಆಗಸ್ಟ್ ನಲ್ಲಿ ಈ ವಿಶಿಷ್ಟ ಬಸ್ ನ ಮಾದರಿ ವಿಡಿಯೋ ವೈರಲ್ ಆಗಿತ್ತು. ಈ ಬಸ್ ಚಲಿಸ್ತಾ ಇದ್ರೆ ಅದರೊಳಗೆ ತೂರಿಕೊಂಡು ಉಳಿದ ವಾಹನಗಳು ಹೋಗುತ್ತಿದ್ವು. ಆದ್ರೆ ಈ ಬಸ್ ನಿರ್ಮಾಣದ ಉದ್ದೇಶದ ಹಿಂದೆ ದೊಡ್ಡ ಹಗರಣ ಇದೆ ಎನ್ನಲಾಗಿದೆ.

ಅಕ್ರಮ ಹಣದ ವ್ಯವಹಾರ ನಡೆದಿರೋ ಶಂಕೆಯಿದ್ದು, ಆನ್ ಲೈನ್ ಸಂಸ್ಥೆಯೊಂದನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗ್ಲೇ 32 ಜನರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಈ ಯೋಜನೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...