alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೋನ್ ಮೂಲಕ ಬಂದಿಳಿದಿದ್ವು 15,000 ಐಫೋನ್…!

ಚೀನಾದಲ್ಲಿ ನಡೆದಿರೋ ಈ ಘಟನೆ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲ. ಐಫೋನ್ ಗಳನ್ನು ಅಕ್ರಮವಾಗಿ ಸಾಗಿಸಲು ಇಲ್ಲಿ ಡ್ರೋನ್ ಬಳಸಲಾಗಿದೆ. ಹಾಂಗ್ ಕಾಂಗ್ ನಿಂದ ಐಫೋನ್ ಕದ್ದು ಅದನ್ನು ಡ್ರೋನ್ ಮೂಲಕ ಶೆನ್ಜೆನ್ ನಗರಕ್ಕೆ ತಂದಿದ್ದಾರೆ ಖತರ್ನಾಕ್ ಕಳ್ಳರು.

ಈ ಗ್ಯಾಂಗ್ ಸುಮಾರು 80 ಮಿಲಿಯನ್ ಡಾಲರ್ ಮೊತ್ತದ ಐಫೋನ್ ಗಳನ್ನು ಕಳವು ಮಾಡಿತ್ತು. ಒಟ್ಟು 26 ಮಂದಿ ಶಂಕಿತ ಆರೋಪಿಗಳನ್ನು ಈಗಾಗ್ಲೇ ಚೀನಾ ಪೊಲೀಸರು ಬಂಧಿಸಿದ್ದಾರೆ. ಸ್ಮಗ್ಲಿಂಗ್ ಗೆ ಡ್ರೋನ್ ಬಳಸಿರೋ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲು.

ಮಧ್ಯರಾತ್ರಿಯ ನಂತರ ಈ ಖದೀಮರು ಕಾರ್ಯಾಚರಣೆಗೆ ಇಳಿದಿದ್ದರು. 10ಕ್ಕೂ ಹೆಚ್ಚು ಐಫೋನ್ ಗಳನ್ನು ಚಿಕ್ಕ ಚಿಕ್ಕ ಬ್ಯಾಗ್ ಗಳಲ್ಲಿ ತುಂಬಿಸಿ ಡ್ರೋನ್ ಮೂಲಕ ಸಾಗಿಸಿದ್ದಾರೆ. ಈ ರೀತಿ ಸುಮಾರು 15000 ಐಫೋನ್ ಗಳನ್ನು ಕಳವು ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...