alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ಮಹಿಳೆಯರ ಉದ್ದದ ಡ್ರೆಸ್ ಗೆ ಬೀಳ್ತಿದೆ ಕತ್ತರಿ

ಮುಸ್ಲಿಂ ಮಹಿಳೆಯರ ಮೇಲೆ ಚಿತ್ರವಿಚಿತ್ರ ಕಾನೂನು ಹೇರಿ ಚೀನಾ ಮತ್ತೆ ಸುದ್ದಿಯಲ್ಲಿದೆ. ವಗರ್ ಮುಸ್ಲಿಂ ಮಹಿಳೆಯರ ಜೊತೆ ಚೀನಾ ಸರ್ಕಾರ ಕೆಟ್ಟದಾಗಿ ನಡೆದುಕೊಳ್ತಿದೆ. ಚೀನಾ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲಿ ವಗರ್ ಮುಸ್ಲಿಂ ಮಹಿಳೆಯರ ಬಟ್ಟೆಯನ್ನು ಕತ್ತರಿಸುತ್ತಿದ್ದಾರೆ.

ಅನೇಕ ಸಂಸ್ಥೆಗಳು ಚೀನಾ ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರು ಮಹಿಳೆಯರ ಬಟ್ಟೆ ಕತ್ತರಿಸುವ ದೃಶ್ಯ ವೈರಲ್ ಆಗಿದೆ. ಸರ್ಕಾರದ ಪ್ರಕಾರ ಮಹಿಳೆಯರು ಉದ್ದದ ಬಟ್ಟೆ ಧರಿಸುವಂತಿಲ್ಲ.

ಉದ್ದದ ಡ್ರೆಸ್ ಧರಿಸಿರುವ ಮಹಿಳೆಯರನ್ನು ತಡೆಯುವ ಪೊಲೀಸರು ಎಲ್ಲರೆದುರಲ್ಲೇ ಅವ್ರ ಬಟ್ಟೆಗೆ ಕತ್ತರಿ ಹಾಕ್ತಿದ್ದಾರೆಂದು ಸಂಘಟನೆಗಳು ಆರೋಪ ಮಾಡಿವೆ. ಚೀನಾದಲ್ಲಿ ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುವಂತಿಲ್ಲ. ಹಿಜಾಬ್ ಧರಿಸುವುದು ಹಾಗೂ ಉದ್ದದ ದಾಡಿ ಬಿಡುವುದಕ್ಕೂ ನಿಷೇಧವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...