alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚೀನಾ ವರದಿಗಾರ್ತಿಯ ಕಣ್ಸನ್ನೆ ವಿಡಿಯೋ

ಇತ್ತೀಚೆಗಷ್ಟೆ ಮಲಯಾಳಂ ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಈಗ ಚೀನಾದ ವರದಿಗಾರ್ತಿಯೊಬ್ಬಳ ಕಣ್ಸನ್ನೆ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡ್ತಿದೆ.

ಪರ್ತಿಕಾಗೋಷ್ಠಿಯೊಂದರಲ್ಲಿ ಕುಳಿತಿದ್ದ ಲಿಯಾಂಗ್ ಕ್ಸಿಯಾಂಗಿ ಎಂಬ ವರದಿಗಾರ್ತಿ, ಇನ್ನೊಬ್ಬ ರಿಪೋರ್ಟರ್ ಪ್ರಶ್ನೆ ಕೇಳುವಾಗ ತನ್ನ ಕಣ್ಣುಗಳನ್ನು ಚಿತ್ರ ವಿಚಿತ್ರವಾಗಿ ತಿರುಗಿಸಿದ್ದಾಳೆ. 30 ಸೆಕೆಂಡ್ ಗಿಂತ್ಲೂ ಸುದೀರ್ಘ ಪ್ರಶ್ನೆ ಕೇಳಿದ್ದಕ್ಕೆ ಈ ರೀತಿಯ ಭಾವನೆಗಳನ್ನು ಲಿಯಾಂಗ್ ವ್ಯಕ್ತಪಡಿಸಿದ್ದಾಳೆ.

ಪ್ರಶ್ನೆ ಕೇಳ್ತಿದ್ದ ವರದಿಗಾರ್ತಿಯೆಡೆಗೆ ನೋಡಿ, ಲಿಯಾಂಗ್ ಕಣ್ಣು ಮತ್ತು ಮುಖವನ್ನು ವಿಚಿತ್ರವಾಗಿ ತಿರುಗಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದ್ರೆ ಸೆನ್ಸಾರ್ ಕಾರಣಕ್ಕೆ ಸರ್ಕಾರವೇ ಈ ವಿಡಿಯೋವನ್ನು ಡಿಲೀಟ್ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...