alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಮಾಲ್ ನಲ್ಲಿ ಹಠಾತ್ ಶುರುವಾಯ್ತು ಆಶ್ಲೀಲ ಚಿತ್ರ

mall

ಚೀನಾದ ಒಂದು ಶಾಪಿಂಗ್ ಮಾಲ್ ನಲ್ಲಿ ಹಠಾತ್ ನಡೆದ ಒಂದು ಘಟನೆ ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಅಲ್ಲಿ ಅಳವಡಿಸಿದ್ದ ಒಂದು ದೊಡ್ಡ ಪರದೆಯ ಮೇಲೆ ದಿಡೀರ್ ಅಂತಾ ಅಶ್ಲೀಲ ಚಿತ್ರ ಕಾಣಿಸಿಕೊಂಡ್ತು.

ಇದನ್ನು ನೋಡಿದ ಜನ ದಿಗ್ಭ್ರಮೆಗೊಳಗಾದ್ರು. ಚೀನಾದ ಅನ್ಹುಯಿ ಪ್ರದೇಶದ ವಂಡಾ ಮಾಲ್ ನಲ್ಲಿ ಸುಮಾರು 1.30 ರ ವೇಳೆಗೆ ಈ ಘಟನೆ ನಡೆದಿದೆ. ಮಾಲ್ ನ ದೊಡ್ಡ ಪರದೆಯ ಮೇಲೆ ಅಶ್ಲೀಲ ಚಿತ್ರ ಕಾಣಿಸಿಕೊಂಡಿದೆ. ಈ ವೇಳೆ ಮಾಲ್ ನಲ್ಲಿದ್ದವರು ತಮ್ಮ ಕುಟುಂಬಸ್ಥರೊಂದಿಗೆ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಹಠಾತ್ ಈ ಘಟನೆ ನಡೆಯುತ್ತಿದ್ದಂತೆ ಅವರು ಕಂಗಾಲಾದ್ರು.

ಇದಕ್ಕೆ ಕಾರಣರ್ಯಾರು ಎಂಬುದು ಈವರೆಗೂ ತಿಳಿದುಬಂದಿಲ್ಲ. ಹಾಗಾಗಿ ಯಾರ ವಿರುದ್ಧವೂ ಕ್ರಮ ಜರುಗಿಸಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...