alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ನಡೆಯುತ್ತೆ ಸುಂದರ ಸ್ತನದ ಸ್ಪರ್ಧೆ

ಸೌಂದರ್ಯಕ್ಕೆ ಪರ್ಯಾಯ ಪದ ಹುಡುಗಿಯರು. ಸುಂದರವಾಗಿ ಕಾಣಲು ಹುಡುಗಿಯರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮದ ಜೊತೆ ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಸಾಮಾನ್ಯ. ವಿಶ್ವದಾದ್ಯಂತ ಅನೇಕ ಸೌಂದರ್ಯ ಸ್ಪರ್ಧೆಗಳೂ ನಡೆಯುತ್ತಿರುತ್ತವೆ. ಆದ್ರೆ ಇಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆ ಸ್ವಲ್ಪ ಭಿನ್ನವಾಗಿದೆ.

ಸ್ಪರ್ಧೆಯಲ್ಲಿ ಮಾಡೆಲ್ ಗಳು ಪಾಲ್ಗೊಳ್ತಾರೆ. ಆದ್ರೆ ಇಲ್ಲಿ ನಡೆಯೋದು ಸ್ತನ ಸೌಂದರ್ಯ ಸ್ಪರ್ಧೆ. ಯಸ್, ಸುಂದರ ಸ್ತನವನ್ನು ಹೊಂದಿರುವ ಮಾಡೆಲ್ ಗೆ ಇಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅಂತರಾಷ್ಟ್ರೀಯ ಸ್ತನ ಮಾಡೆಲ್ ಸ್ಪರ್ಧೆ ನಡೆಯೋದು ಚೀನಾದಲ್ಲಿ. ಇಲ್ಲಿ ಮಾಡೆಲ್ ಗಳು ಸ್ತನವನ್ನು ಪ್ರದರ್ಶನ ಮಾಡಬೇಕಾಗುತ್ತದೆ. ಯಾವ ಮಾಡೆಲ್ ಸ್ತನ ಸುಂದರ ಹಾಗೂ ಆಕರ್ಷಕವಾಗಿದೆ ಎಂಬುದನ್ನು ನೋಡಲಾಗುತ್ತದೆ.

ಈ ಬಾರಿಯೂ ಬೆಸ್ಟ್ ಸ್ತನ ಮಾಡೆಲ್ ಸ್ಪರ್ಧೆ ನಡೆದಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಮಾತುಗಳು ಕೇಳಿ ಬಂದಿವೆ. ಏನು ತೋರಿಸಬೇಕಿತ್ತೋ ಅದನ್ನು ಮಾಡೆಲ್ ಗಳು ತೋರಿಸಿಲ್ಲ ಎಂಬುದು ಸಾಮಾಜಿಕ ಬಳಕೆದಾರರ ಬೇಸರದ ಮಾತು. ಕಳೆದ ಆರು ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದೆ. ಕೇವಲ ಹುಡುಗಿಯರು ಮಾತ್ರವಲ್ಲ ತಾಯಂದಿರು ಕೂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...