alex Certify
ಕನ್ನಡ ದುನಿಯಾ       Mobile App
       

Kannada Duniya

ಸಣ್ಣ ಸಣ್ಣ ಮಕ್ಕಳಿಗೆ ಸಿಗರೇಟ್ ನೀಡ್ತಾರೆ ಪಾಲಕರು…!

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದ ಬಗ್ಗೆ ವಿಶ್ವದೆಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಈ ಪ್ರದೇಶದಲ್ಲಿ ಹವ್ಯಾಸಕ್ಕಾಗಿ ಮಕ್ಕಳಿಗೆ ಧೂಮಪಾನ ಮಾಡಿಸಲಾಗುತ್ತದೆ. ಅದಕ್ಕೆ ಕಾರಣ ಕೇಳಿದ್ರೆ ನೀವು ದಂಗಾಗ್ತಿರಾ.

ಪೋರ್ಚುಗಲ್ ನಲ್ಲಿ ಮಕ್ಕಳಿಗೆ ಧೂಮಪಾನ ಮಾಡಿಸಲಾಗುತ್ತದೆ. ಅಲ್ಲಿ ನಡೆಯುವ ವೇಲ್ ಡಿ ಸಲ್ಗ್ಯುರೊ ಉತ್ಸವದಲ್ಲಿ ಮಕ್ಕಳನ್ನು ಧೂಮಪಾನ ಮಾಡಲು ಪ್ರೇರಣೆ ಮಾಡಲಾಗುತ್ತದೆ. ಸ್ಥಳೀಯ ಕಾನೂನಿನ ಪ್ರಕಾರ 5 ವರ್ಷ ಮೇಲ್ಪಟ್ಟ ಮಕ್ಕಳು ಧೂಮಪಾನ ಮಾಡಬಹುದಾಗಿದೆ.

ಪರಂಪರೆಯನ್ನು ಪಾಲನೆ ಮಾಡಲು ಉತ್ಸವಕ್ಕೆ ಬರುವ ಜನರು ತಮ್ಮ ಮಕ್ಕಳಿಗಾಗಿ ಸಿಗರೇಟ್ ಪ್ಯಾಕ್ ಖರೀದಿ ಮಾಡುತ್ತಾರೆ. ತಂದೆ-ತಾಯಿಯೇ ಮಕ್ಕಳಿಗೆ ಸಿಗರೇಟು ನೀಡುತ್ತಿದ್ದರೆ ಅದನ್ನು ತಡೆಯುವ ಕಾನೂನು ಯಾವುದೂ ಪೋರ್ಚುಗಲ್ ನಲ್ಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...