alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮ ಮೊಬೈಲ್ ಚೆಕ್ ಮಾಡಿದಾಗ ಬಾಲಕ ಕೂಗಿಕೊಂಡಿದ್ದೇಕೆ?

ಪೋರ್ನ್ ನೋಡ್ತಿದ್ದಾಗ ಹೆತ್ತವರ ಕೈಗೆ ಸಿಕ್ಕಿಬಿದ್ರೆ ಅದಕ್ಕಿಂತ ಮುಜುಗರದ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಯಾರ ಕಣ್ಣಿಗೂ ಬೀಳದಂತೆ ಕದ್ದು ಮುಚ್ಚಿ ಎಲ್ರೂ ಈ ಕೆಲಸ ಮಾಡ್ತಾರೆ. ವಯಸ್ಕರನ್ನು ಬಿಡಿ, 10 ವರ್ಷದ ಪುಟ್ಟ ಪೋರನೊಬ್ಬ ಅಶ್ಲೀಲ ಚಿತ್ರ ನೋಡೋ ಚಟ ಅಂಟಿಸಿಕೊಂಡಿದ್ದ.

ಅವನ ಮೊಬೈಲ್ ತೆಗೆದುಕೊಂಡ ತಾಯಿ ಬ್ರೌಸಿಂಗ್ ಹಿಸ್ಟರಿ ಚೆಕ್ ಮಾಡಿದ್ದಾಳೆ. ಆಗ ಗಾಬರಿಯಿಂದ ಬಾಲಕ ಕೂಗಿಕೊಂಡಿದ್ದ. ಕಾರಣ ಏನು ಗೊತ್ತಾ? ಆತ ಯಾವಾಗ್ಲೂ ಪೋರ್ನ್ ನೋಡುತ್ತಲೇ ಇರುತ್ತಿದ್ದ. ಅಮ್ಮನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಹಾಕಿಕೊಂಡಿದ್ದ.

ಅವನ ಸಹೋದರಿ ಇದನ್ನೆಲ್ಲ ವಿಡಿಯೋ ಮಾಡಿಕೊಂಡು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ವೈರಲ್ ಆಗಿರೋ ಈ ಪೋಸ್ಟ್ ಗೆ 92,000ಕ್ಕೂ ಅಧಿಕ ರಿಟ್ವೀಟ್ಸ್ ಬಂದಿವೆ. ಸಾಕಷ್ಟು ಮಂದಿ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...