alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ಅವಳಿ ಸಹೋದರನನ್ನು ನೋಡಿ ಗೊಂದಲಕ್ಕೀಡಾದ ಮಗು

kid

ಪುಟಾಣಿ ಮಕ್ಕಳ ಆಟ ಚಂದ. ಮಕ್ಕಳ ಜೊತೆ ಆಡ್ತಾ ಆಡ್ತಾ ದೊಡ್ಡವರು ಮಕ್ಕಳಾಗಿ ಬಿಡ್ತಾರೆ. ಅವರ ನಗು, ಮುದ್ದು ಮುಖ ಎಲ್ಲವನ್ನು ಮರೆಸುತ್ತೆ. ಸಾಮಾಜಿಕ ಜಾಲ ತಾಣಗಳಲ್ಲಿ ಆಗಾಗ ಮಕ್ಕಳ ಮಸ್ತಿ ವಿಡಿಯೋಗಳು ಅಪ್ ಲೋಡ್ ಆಗ್ತಾ ಇರುತ್ವೆ.

ಅಂತ ವಿಡಿಯೋಗಳು ಹೊಡಿ ಬಡಿ ದುನಿಯಾದಲ್ಲಿ ಜನರಿಗೆ ಸ್ವಲ್ಪ ನೆಮ್ಮದಿ ನೀಡುವುದಲ್ಲದೆ, ದಣಿದಿದ್ದ ದೇಹಕ್ಕೆ ಹಿತ ನೀಡುತ್ತದೆ. ಮುಖದಲ್ಲೊಂದು ನಗು ಮೂಡಿಸುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ಪುಟಾಣಿ ಮಗುವಿನ ವಿಡಿಯೋ ಅಪ್ ಲೋಡ್ ಆಗಿದೆ.

ಸಾಧಾರಣವಾಗಿ ಮಕ್ಕಳು ಅಪ್ಪ-ಅಮ್ಮನನ್ನು ಬೇಗ ಗುರುತು ಹಿಡಿಯುತ್ತಾರೆ. ಹಾಗೆ ತಮಗೆ ಹಿತವೆನಿಸುವ ವ್ಯಕ್ತಿಗಳ ಬಳಿ ಮಾತ್ರ ಹೋಗಲು ಇಷ್ಟಪಡ್ತಾರೆ. ಆದ್ರೆ ಅಪ್ಪನಂತವರೆ ಇಬ್ಬರು ಎದುರು ಬಂದ್ರೆ ಮಗು ಏನು ಮಾಡಬಹುದು. ವಿಡಿಯೋದಲ್ಲಿ ಇದೇ ವಿಷಯ ಇದೆ. ಮಗು ಅಪ್ಪನ ಬಳಿ ಇರುತ್ತದೆ. ಆದ್ರೆ ಅಪ್ಪನ ಅವಳಿ ಸಹೋದರ ಅಲ್ಲಿಗೆ ಬರ್ತಾನೆ. ಆಗ ಮಗು ಯಾರು ಅಪ್ಪ ಎಂಬುದು ತಿಳಿಯದೇ ಗೊಂದಲದಲ್ಲಿರುತ್ತೆ.

ಆ ವಿಡಿಯೋ ನೋಡಿ ನೀವೂ ಎಂಜಾಯ್ ಮಾಡಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...