alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಯರ್ ಲೀಡರ್ಸ್ ಬಿಚ್ಚಿಟ್ಟಿದ್ದಾರೆ ಬೆಚ್ಚಿಬೀಳಿಸುವ ಸತ್ಯ…!

ಪಂದ್ಯಾವಳಿಗಳಲ್ಲಿ ನರ್ತಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಚಿಯರ್ ಲೀಡರ್ ಗಳ ಬದುಕು ನಾವಂದುಕೊಂಡಷ್ಟು ರಂಗು ರಂಗಾಗಿಲ್ಲ. ಅಭಿಮಾನಿಗಳಿಂದ್ಲೇ ಚಿಯರ್ ಲೀಡರ್ ಗಳು ಲೈಂಗಿಕ ದೌರ್ಜನ್ಯ ಅನುಭವಿಸುತ್ತಿದ್ದಾರೆ.

ಅವರನ್ನು ಬಲವಂತವಾಗಿ ತಬ್ಬಿಕೊಳ್ಳೋದು, ಲೈಂಗಿಕ ಕಿರುಕುಳ ನೀಡೋದು ಇವೆಲ್ಲಾ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಚಿಯರ್ ಗರ್ಲ್ಸ್ ಗೆ ತುಂಡುಡುಗೆ ತೊಡುವುದು ಅನಿವಾರ್ಯ. ಮೈದಾನದಲ್ಲಿ ಕುಳಿತು ಬಿಯರ್ ಹೀರುವ ಕೆಲ ಪ್ರೇಕ್ಷಕರು ಚಿಯರ್ ಲೀಡರ್ ಗಳ ಬಟ್ಟೆ ಎಳೆದ ಉದಾಹರಣೆಗೂ ಇದೆಯಂತೆ.

ಫುಟ್ಬಾಲ್ ಪಂದ್ಯಗಳಲ್ಲಿ ಚಿಯರ್ ಲೀಡರ್ಸ್ ಗೆ ಇಂತಹ ಕಹಿ ಅನುಭವ ಹೆಚ್ಚು. ಕೆಲವು ಪುಂಡ ಪ್ರೇಕ್ಷಕರು ರೇಪ್ ಮಾಡೋದಾಗಿ ಬೆದರಿಕೆ ಕೂಡ ಹಾಕುತ್ತಾರಂತೆ. ಖುದ್ದು ಚಿಯರ್ ಲೀಡರ್ ಗಳೇ ಈ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...