alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದಾಕೆ ಜೊತೆ ಸಂಬಂಧ ಬೆಳೆಸಿದ ವ್ಯಕ್ತಿ ಸ್ಥಿತಿ ಹೀಗಾಯ್ತು..!? ಸ್ಥಳಕ್ಕೆ ಬಂದ ವೈದ್ಯರು

ಮನೆ ಕೆಲಸದಾಕೆ ಜೊತೆ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿಯೊಬ್ಬನ ಬಣ್ಣ ಹೊಟೇಲ್ ನಲ್ಲಿ ಬಯಲಾಗಿದೆ. ಕೆಲಸದಾಕೆ ಜೊತೆ ಸಂಬಂಧ ಬೆಳೆಸುವ ವೇಳೆ ಖಾಸಗಿ ಅಂಗ ಸಿಕ್ಕಿ ಬಿದ್ದಿದೆ. ವೈದ್ಯರ ಸಹಾಯದಿಂದ ನಿಟ್ಟುಸಿರು ಬಿಟ್ಟವನ ಬಣ್ಣ ಜಗಜ್ಜಾಹಿರಾಗಿದೆ.

ಘಟನೆ ಕೀನ್ಯಾದಲ್ಲಿ ಕಿಟಲೆ ಸಿಟಿಯ ಟ್ರಾನ್ಸ್ ನೊಜಿಯ ಕೌಂಟಿ ಹೊಟೇಲ್ ನಲ್ಲಿ ನಡೆದಿದೆ. ರೂಮಿನಿಂದ ಇಬ್ಬರು ಕೂಗಾಡುವ ಶಬ್ಧ ಕೇಳಿದೆ. ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೈದ್ಯರನ್ನು ಕರೆಸಿದ್ದಾರೆ. ವೈದ್ಯರ ಸಹಾಯದಿಂದ ಇಬ್ಬರೂ ಬೇರೆಯಾಗಿದ್ದಾರೆ. ಆದ್ರೆ ಈ ವಿಚಾರ ಪತ್ನಿ ಕಿವಿಗೆ ಮುಟ್ಟಿದೆ.

ಬ್ಯುಸಿನೆಸ್ ಹೆಸರಿನಲ್ಲಿ ಕಿಟಲೆ ಸಿಟಿಗೆ ಬಂದಿದ್ದ ವ್ಯಕ್ತಿ ಮನೆ ಕೆಲಸದಾಕೆ ಜೊತೆ ಸಂಬಂಧ ಹೊಂದಿದ್ದಾನಂತೆ. ಪೊಲೀಸರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಈ ಸುದ್ದಿ ತಿಳಿದು ಹೊಟೇಲ್ ಮುಂದೆ ಜನಸಾಗರವೇ ನೆರೆದಿತ್ತು ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ.

ಇದನ್ನು penis captivus ಎನ್ನಲಾಗುತ್ತದೆ. ಇದು ಅಪರೂಪಕ್ಕೆ ಸಂಭವಿಸುತ್ತದೆ. ಶಿಶ್ನ ಯೋನಿಯೊಳಗೆ ಹೋದ ನಂತ್ರ ತುಂಬಾ ಕಠಿಣವಾಗುತ್ತದೆ. ಯೋನಿ ಸ್ನಾಯುಗಳು ಕೂಡ ಕಠಿಣವಾಗುತ್ತದೆ. ಆಗ ಯೋನಿಯೊಳಗೆ ಶಿಶ್ನ ಸಿಲುಕಿಕೊಳ್ಳುತ್ತದೆ. ಯೋನಿ ಸ್ನಾಯುಗಳು ಸಡಿಲಿಗೊಂಡಾಗ ಶಿಶ್ನಿದ ರಕ್ತದ ಹರಿವು ಕಡಿಮೆಯಾಗುತ್ತದೆ. ಆಗ ಸಹಜ ಸ್ಥಿತಿಗೆ ಬರ್ತಾರೆ ದಂಪತಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...