alex Certify
ಕನ್ನಡ ದುನಿಯಾ       Mobile App
       

Kannada Duniya

9 ತಿಂಗಳ ಹಿಂದೆ ಮೋಸ ಮಾಡಿದ ಹುಡುಗನಿಗೆ ಹೀಗೆ ಬುದ್ಧಿ ಕಲಿಸಿದ ಹುಡುಗಿ

ಪ್ರೀತಿ ಮುರಿದು ಬಿದ್ದಾಗ ನೋವಾಗೋದು ಸಹಜ. ಇಂಥ ಸಂದರ್ಭದಲ್ಲಿ ಜನರು ಶಾಕ್ ಗೆ ಒಳಗಾಗ್ತಾರೆ. ಕೆಲವರು ಪ್ರೀತಿ ಮರೆತು ಹೊಸ ಕೆಲಸಕ್ಕೆ ಮುಂದಾಗ್ತಾರೆ. ಪ್ರೀತಿ ಮರೆತು ಹೊಸ ಜೀವನ ಶುರು ಮಾಡ ಬಯಸುವವರಿಗೆ ವೇಲ್ಸ್ ದೇಶದ ವಿದ್ಯಾರ್ಥಿನಿ ಮಾದರಿ.

9 ತಿಂಗಳ ಹಿಂದೆ ವೇಲ್ಸ್ ನ ಶನೈಗೆ ಪ್ರೀತಿಯಲ್ಲಿ ಮೋಸವಾಗಿತ್ತು. ಶನೈ ಪ್ರೀತಿಸಿದವನನ್ನು ಮರೆಯಲು ತೂಕ ಇಳಿಸಿಕೊಳ್ಳುವ ಕೆಲಸಕ್ಕೆ ಮುಂದಾದ್ಲು. ಈಗ ಆಕೆ ದೇಹದ ಗಾತ್ರ 16ರಿಂದ 10ಕ್ಕಿಳಿದಿದೆ. ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದೇನೆ ಎಂದು ಶನೈ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾಳೆ. ಶನೈ ಕೆಲಸಕ್ಕೆ ವಿಶ್ವದ ಜನರು ಶಹಬ್ಬಾಸ್ ಹೇಳ್ತಿದ್ದಾರೆ.

ಟ್ವೀಟರ್ ನಲ್ಲಿ ಮೊದಲ ಹಾಗೂ ಈಗಿನ ಫೋಟೋ ಪೋಸ್ಟ್ ಮಾಡಿರುವ ಶನೈ ಮೋಸ ಮಾಡಿದ ವ್ಯಕ್ತಿಗೆ ಧನ್ಯವಾದ ಎಂದಿದ್ದಾಳೆ. ಮೂರು ವರ್ಷಗಳ ಕಾಲ ನಾನು ಬಾಯ್ ಫ್ರೆಂಡ್ ಜೊತೆಗಿದ್ದೆ. ಆದ್ರೆ ಬಾಯ್ ಫ್ರೆಂಡ್ ನನಗೆ ಮೋಸ ಮಾಡಿ ಬೇರೆಯವರ ಜೊತೆಗಿದ್ದಾನೆಂಬುದು ಗೊತ್ತಾಯ್ತು. ಇದು ಆಘಾತವನ್ನುಂಟು ಮಾಡ್ತು. ಆದ್ರೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಯಶಸ್ವಿಯಾಗಿ ತೂಕ ಇಳಿಸಿಕೊಂಡಿದ್ದೇನೆ ಎಂದಿದ್ದಾಳೆ. ಶನೈ ಟ್ವಿಟ್ ಗೆ 1 ಲಕ್ಷದ 18 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...