alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರೋ ಕಾಮುಕನ ಕೃತ್ಯ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರೋ ದೃಶ್ಯವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೋಪ್ ಐಸ್ ಲ್ಯಾಂಡ್ ನಲ್ಲಿ 40 ವರ್ಷದ ಕಾಮುಕ ಮಾಡಿರೋ ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈತ ಇಬ್ಬರು ಮಹಿಳೆಯರ ಹಿಂಭಾಗಕ್ಕೆ ತನ್ನ ಕೈಯಿಂದ ಬಡಿದಿದ್ದಾನೆ. ಅವರನ್ನು ಬಲವಂತವಾಗಿ ಬರಸೆಳೆಯಲು ಯತ್ನಿಸಿದ್ದಾನೆ. ಜನವರಿ 14ರಂದು ಮಹಿಳೆ ಮಾರ್ನಿಂಗ್ ವಾಕ್ ಮುಗಿಸಿಕೊಂಡು ಹೊರಟಿದ್ಲು. ಬಾಗಿಲಲ್ಲೇ ಎದುರಾದ ವ್ಯಕ್ತಿ ಅವಳನ್ನು ತಬ್ಬಿಕೊಳ್ಳಲು ಮುಂದಾದ.

ಆಕೆ ಅದನ್ನು ವಿರೋಧಿಸಿ ಮುಂದಕ್ಕೆ ಚಲಿಸುತ್ತಿದ್ದಂತೆ ಅವಳ ಹಿಂಭಾಗದ ಮೇಲೆ 5 ಬಾರಿ ಕೈಗಳಿಂದ ತಟ್ಟಿದ್ದಾನೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದೇ ರೀತಿ ಇನ್ನೊಬ್ಬ ಮಹಿಳೆಯೊಂದಿಗೂ ವರ್ತಿಸಿರುವ ಕಾಮುಕ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...