alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಅನೈತಿಕ ಚಟುವಟಿಕೆ ನಡೆಸಿದ್ರೆ ಮಾನ ಹರಾಜಾಗೋದು ಗ್ಯಾರಂಟಿ…!

cctv

‘ಇದು ಅಪಾಯಕಾರಿ ಸ್ಥಳ, ಇಲ್ಲಿ ಈಜಾಡಬೇಡಿ, ಸೆಲ್ಫಿ ತೆಗೆದುಕೊಳ್ಳಬೇಡಿ’, ಅಲ್ಲದೇ, ‘ಈ ಕಟ್ಟಡ ಸಿಸಿ ಕ್ಯಾಮೆರಾ ಕಣ್ಗಾವಲಿಗೆ ಒಳಪಟ್ಟಿದೆ’ ಎಂಬ ಸೂಚನಾ ಫಲಕಗಳನ್ನು ನೀವು ಗಮನಿಸಿರಬಹುದು. ಇಂತಹುದೇ ಒಂದು ಸೂಚನೆ ಸೆಕ್ಸ್ ಗೂ ಅನ್ವಯಿಸಿದರೆ?

‘ಈ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನೀವೇನಾದರೂ ಸೆಕ್ಸ್ ನಡೆಸಿದಲ್ಲಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುವುದು’ ಹೀಗೊಂದು ಎಚ್ಚರಿಕೆ ಫಲಕವನ್ನು ಇಂಗ್ಲೆಂಡ್ ಮಹಿಳೆಯೊಬ್ಬರು ಹಾಕಿದ್ದಾರೆ. ಇಂಗ್ಲೆಂಡ್ ನ ಲೂಸಿ ಫೆನ್ಲಾನ್ ಎಂಬುವವರು ಪಬ್ ಒಂದನ್ನು ನಡೆಸುತ್ತಿದ್ದು, ಅದರ ಪಾರ್ಕಿಂಗ್ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಹಲವರು ಅಲ್ಲಿಯೇ ಸೆಕ್ಸ್ ಮಾಡುತ್ತಿದ್ದ ಕಾರಣ ಲೂಸಿ ರೋಸಿ ಹೋಗಿದ್ದರು.

ಪಾರ್ಕಿಂಗ್ ಸ್ಥಳದಲ್ಲಿಯೇ ಹಲವಾರು ಜೋಡಿಗಳು ಸೆಕ್ಸ್ ಮಾಡಿ ಗಲೀಜು ಮಾಡುತ್ತಿದ್ದರು. ಕೆಲವು ವಸ್ತುಗಳನ್ನು ಅಲ್ಲೇ ಬಿಸಾಡುತ್ತಿದ್ದರು. ಇದರಿಂದ ರೋಸಿ ಹೋದ ಲೂಸಿ, ಈ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸೆಕ್ಸ್ ಮಾಡಿದಲ್ಲಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವುದಾಗಿ ಎಚ್ಚರಿಕೆ ಫಲಕ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...