alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದ ಮೇಲೆ ದಾಳಿ ಮಾಡಿದವರು ದಂಗಾದರು

In this photo released by the Department of National Parks, Wildlife and Plant Conservation, the remains of tiger cubs and a bear are laid out at the "Tiger Temple" in Saiyok district in Kanchanaburi province, west of Bangkok, Thailand, Wednesday, June 1, 2016. A Thai national parks official says authorities have found 40 dead tiger cubs in a freezer at a Buddhist temple that operated as an admission-charging zoo.(Department of National Parks, Wildlife and Plant Conservation via AP)

ಬ್ಯಾಂಕಾಕ್: ದೇವಾಲಯ ಎಂದರೆ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ ಇಲ್ಲಿನ ದೇವಾಲಯದಲ್ಲಿ ಕಂಡು ಬಂದ ಚಿತ್ರಣ ಮಾತ್ರ ಭಯಾನಕವಾಗಿದೆ. ಅಷ್ಟಕ್ಕೂ
ಏನಿದು ಎಂಬುದನ್ನು ತಿಳಿಯಲು ಮುಂದೆ ಓದಿ.

ಥೈಲ್ಯಾಂಡ್ ನ ದೇವಾಲಯದಲ್ಲಿ ಅನುಮಾನದ ಮೇಲೆ ದಾಳಿ ಮಾಡಿದ ವನ್ಯಜೀವಿ ಇಲಾಖೆ ಅಧಿಕಾರಿಗಳು, ಫ್ರೀಜರ್ ನಲ್ಲಿ ಇಟ್ಟಿದ್ದ 40 ಹುಲಿಮರಿಗಳ ದೇಹ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರವಾಸಿ ತಾಣವಾದ ಕಾಂಚನಬುರಿಯಲ್ಲಿರುವ ಬೌದ್ಧ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳಿದ್ದು, ಇಲ್ಲಿಗೆ ಬರುವ ಪ್ರವಾಸಿಗರು, ಹುಲಿ ಮರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ, ಇಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಮಾಹಿತಿ ಆಧರಿಸಿ, ವನ್ಯ ಜೀವಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ, ಬರೋಬ್ಬರಿ 40 ಹುಲಿಮರಿಗಳ ದೇಹವನ್ನು ಫ್ರೀಜರ್ ನಲ್ಲಿ ಇಟ್ಟಿರುವುದು ಕಂಡು ಬಂದಿದೆ. ಇಲ್ಲಿದ್ದ 52 ಹುಲಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...