alex Certify
ಕನ್ನಡ ದುನಿಯಾ       Mobile App
       

Kannada Duniya

18 ನೇ ವಯಸ್ಸಿಗೆ ಕನ್ಯತ್ವ ಕಳೆದುಕೊಂಡಿದ್ದ ನಟಿಮಣಿ

Cara-Delevingne

ಅಗತ್ಯವಿಲ್ಲದಿದ್ದರೂ ಕೆಲವೊಮ್ಮೆ ಅನಾವಶ್ಯಕ ವಿಷಯಗಳೇ ಹೆಚ್ಚು ಸುದ್ದಿಯಾಗುತ್ತವೆ. ಅದರಲ್ಲಿಯೂ ತಾರೆಯರ ಕುರಿತಾದ ಗಾಸಿಪ್ ವೈರಸ್ ಗಿಂತಲೂ ವೇಗವಾಗಿ ಹರಡುತ್ತವೆ. ನಟಿಯೊಬ್ಬರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಹಾಲಿವುಡ್ ನಲ್ಲಿ ಹೆಚ್ಚಿನ ನಟಿಯರು ಕನ್ಯತ್ವದ ಕುರಿತಾಗಿ ಆಗಾಗ ಮಾತನಾಡುತ್ತಾರೆ. ಮತ್ತೆ ಕೆಲವರು ಈ ಬಗ್ಗೆ ಏನೂ ಹೇಳುವುದಿಲ್ಲ. ಹಾಲಿವುಡ್ ನಟಿ ಕಾರಾ ಡೆಲೆವಿನ್ (Cara Delevingne) ತಾನು ಚಿಕ್ಕ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ. 18 ವರ್ಷದವಳಿದ್ದಾಗ ಸಿಂಗರ್ ವಿನ್ಸೆಂಟ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದೆ. ಆಗ ನಾನು ಕನ್ಯತ್ವ ಕಳೆದುಕೊಂಡು ಸಾಕಷ್ಟು ತೊಂದರೆ ಅನುಭವಿಸಿದ್ದೆ ಎಂದು ನಿಯತಕಾಲಿಕ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾರಾ ತಿಳಿಸಿದ್ದಾಳೆ.

18ನೇ ವಯಸ್ಸಿಗೆ ಕನ್ಯತ್ವ ಕಳೆದುಕೊಂಡು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೆ. ಒಂದು ಹಂತದಲ್ಲಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟು ಮಾತ್ರೆ ಸೇವಿಸಿದ್ದೆ. ಬಳಿಕ ಅದರಿಂದ ಹೊರ ಬರಲು 2 ವರ್ಷ ಬೇಕಾಯಿತು ಎಂದು ಕಾರಾ ಹೇಳಿಕೊಂಡಿದ್ದಾಳೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...