alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಪೆಟ್ರೋಲ್ ಬಂಕ್ ಒಂದರಲ್ಲಿ ಸಿಬ್ಬಂದಿ ಮಾಡಿದ ಸಣ್ಣ ತಪ್ಪಿನಿಂದ ಕಾರು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಜೂಲಿ ನಿಕ್ಲಿನ್ ಎಂಬ ಮಹಿಳೆ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ಲು. ಬಂಕ್ ಸಿಬ್ಬಂದಿ ಕಾರಿನ ಪೆಟ್ರೋಲ್ ಟ್ಯಾಂಕ್ ಗಿರೋ ರಂಧ್ರದ ಬದಲು ಬೇರೊಂದು ಕಡೆ ಪೆಟ್ರೋಲ್ ಹಾಕಿಬಿಟ್ಟಿದ್ದಾನೆ. ಪೆಟ್ರೋಲ್ ಹಾಕಿ ಮುಗಿಯುತ್ತಿದ್ದಂತೆ ಕಾರು ಸ್ಟಾರ್ಟ್ ಮಾಡಲು ಮಹಿಳೆ ಇಗ್ನಿಶನ್ ತಿರುಗಿಸಿದ್ಲು. ಕ್ಷಣಮಾತ್ರದಲ್ಲಿ ದೊಡ್ಡದೊಂದು ಶಬ್ಧದೊಂದಿಗೆ ಕಾರು ಸ್ಫೋಟಿಸಿದೆ.

ಭಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬಂಕ್ ನಲ್ಲಿದ್ದವರೆಲ್ಲಾ ಕೂಡಲೇ ಓಡಿ ಬಂದು ಕಾರ್ ನೊಳಗೆ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯನ್ನು ಹೊರಕ್ಕೆ ಎಳೆದುಕೊಂಡ್ರು. ಆಕೆ ಜಾಕೆಟ್ ಧರಿಸಿದ್ದರಿಂದ ಹೆಚ್ಚು ಸುಟ್ಟ ಗಾಯಗಳಾಗಿಲ್ಲ, ಪ್ರಾಣ ಉಳಿದಿದೆ. ಬೆಳಗ್ಗೆ 8.15ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...