alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಗಾರರಿಂದ ಗರ್ಭಿಣಿಯರಾದರೆ ಹಣ ನೀಡುವುದಾಗಿ ಆಮಿಷ

ರಷ್ಯಾದಲ್ಲಿ ಫಿಫಾ ವಿಶ್ವ ಕಪ್ ನಡೆಯುತ್ತಿದ್ದು, 30 ದಿನಗಳ ಕಾಲ ನಡೆಯಲಿರುವ ಫುಟ್ಬಾಲ್ ಹಬ್ಬವನ್ನು ಕಣ್ತುಂಬಿಕೊಳ್ಳಲು ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ.

ಈ ಮಧ್ಯೆ ಬರ್ಗರ್ ಕಿಂಗ್ ಸಂಸ್ಥೆ, ಫಿಫಾ ವಿಶ್ವ ಕಪ್ ಆಟಗಾರರಿಂದ ಗರ್ಭಿಣಿಯಾದರೆ ಅಂತಹ ಯುವತಿಯರಿಗೆ ಜೀವನಪೂರ್ತಿ ಉಚಿತ ಬರ್ಗರ್ ಹಾಗೂ 30 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಬರ್ಗರ್ ಕಿಂಗ್ ಸಂಸ್ಥೆಯ ಈ ಟ್ವೀಟ್ ಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದರಿಂದ ಕಂಗಾಲಾದ ಸಂಸ್ಥೆ ಈಗ ಕ್ಷಮೆ ಯಾಚಿಸಿದೆಯಲ್ಲದೆ ತನ್ನ ಟ್ವೀಟ್ ಅನ್ನು ಹಿಂತೆಗೆದುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...