alex Certify ಇಲ್ಲಿದೆ ʼಬುದ್ಧ ಪೂರ್ಣಿಮೆʼ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಬುದ್ಧ ಪೂರ್ಣಿಮೆʼ ವಿಶೇಷತೆ

ಕ್ರಿ.ಪೂ. 623 ರಲ್ಲಿ ಬುದ್ಧ ಜನಿಸಿದ್ದ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮೇ ನಲ್ಲಿ ಬರುವ ಹುಣ್ಣಿಮೆ ಬುದ್ಧ ಜನಿಸಿದ ದಿನ ಮಾತ್ರವಲ್ಲ, ಜ್ಞಾನೋದಯವಾದ ದಿನ ಕೂಡ ಆಗಿದೆ.

ಬೌದ್ಧ ಧರ್ಮೀಯರು ಬುದ್ಧ ಪೂರ್ಣಿಮೆಯನ್ನು ಪವಿತ್ರ ದಿನವಾಗಿ ಆಚರಿಸುತ್ತಾರೆ. ವಿಶ್ವ ಸಂಸ್ಥೆ ಈ ದಿನವನ್ನು ಅಂತರರಾಷ್ಟ್ರೀಯ ‘ವೆಸಾಕ್’ ದಿನವೆಂದು ಘೋಷಿಸಿದೆ.

ಭಾರತ, ಶ್ರೀಲಂಕಾ, ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಬೌದ್ಧ ಪೂರ್ಣಿಯ ವೆಸಾಕ್ ದಿನವನ್ನು ಆಚರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...