alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ವಿಡಿಯೋ ನೋಡಿದ್ರೆ ದಂಗಾಗೋದು ಗ್ಯಾರಂಟಿ

ಮಾರ್ಷಲ್ ಆರ್ಟ್ಸ್ ಲೆಜೆಂಡ್ ಹಾಗೂ ನಟ ಬ್ರೂಸ್ ಲೀಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬ್ರೂಸ್ ಲೀ ಮೃತಪಟ್ಟು ಹಲವು ವರ್ಷಗಳೇ ಕಳೆದಿದ್ರೂ ಆ ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಈ ಪುಟ್ಟ ಪೋರ.

7 ವರ್ಷದ ಈ ಪುಟಾಣಿಯ ಹೆಸರು ರುಯುಸಿ ಇಮಾಯಿ. ಎಲ್ರೂ ಇವನನ್ನು ಮಿನಿ ಬ್ರೂಸ್ ಲೀ ಅಂತಾನೇ ಕರೆಯುತ್ತಾರೆ. ಥೇಟ್ ಬ್ರೂಸ್ ಲೀಯಂತೆ ಮಾರ್ಷಲ್ ಆರ್ಟ್ಸ್ ನ ಎಲ್ಲಾ ಪಟ್ಟುಗಳನ್ನೂ ಹಾಕಬಲ್ಲ ಚತುರ ಇವನು. ಸ್ವಲ್ಪವೂ ತಪ್ಪಿಲ್ಲದಂತೆ ಮಾಡ್ತಾನೆ.

2015ರಲ್ಲೇ ರುಯುಸಿ ಜನಪ್ರಿಯನಾಗಿದ್ದ. ಈಗ ಸಾಮಾಜಿಕ ತಾಣಗಳಲ್ಲಿ ಮಿನಿ ಬ್ರೂಸ್ ಲೀಗೆ ಬಹಳ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. 2 ವರ್ಷದವನಿದ್ದಾಗ್ಲೇ ರುಯುಸಿ ಬ್ರೂಸ್ ಲೀ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ. ಆಸಕ್ತಿಯಿಂದ ಮಾರ್ಷಲ್ ಆರ್ಟ್ಸ್ ಕಲಿತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...