alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಹೆಸರು ಕೇಳಿದ್ರೆ ದೂರ ಓಡ್ತಾರೆ ಇಲ್ಲಿನ ಹುಡುಗಿಯರು

ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳೋದು ದೊಡ್ಡ ಸಮಸ್ಯೆಯಾಗಬಹುದು. ಬ್ರಿಟನ್ ಈ ಸಮಸ್ಯೆಯಿಂದ ಬಳಲುತ್ತಿದೆ. ಬ್ರಿಟನ್ ನಲ್ಲಿ ಹುಡುಗಿಯರು ಸಂಭೋಗದ ಮೇಲಿನ ಆಸಕ್ತಿ ಕಳೆದುಕೊಳ್ತಿದ್ದಾರೆ. 10 ರಲ್ಲಿ ಒಬ್ಬ ಯುವಕ ಹಾಗೂ 8 ರಲ್ಲಿ ಒಬ್ಬ ಯುವತಿ ಸೆಕ್ಸ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.

ಸ್ಕಾಟ್ಲೆಂಡ್ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕರ ಪ್ರಕಾರ, ಲೈಂಗಿಕ ಸಮಸ್ಯೆ ಬ್ರಿಟನ್ ನ ವೃದ್ಧರನ್ನು ಮಾತ್ರ ಕಾಡ್ತಿಲ್ಲವಂತೆ. ಬ್ರಿಟನ್ ಯುವಕ-ಯುವತಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆಯಂತೆ. ಸೆಕ್ಸ್ ನಲ್ಲಿ ನಿಧಾನವಾಗಿ ಹುಡುಗಿಯರು ಆಸಕ್ತಿ ಕಳೆದುಕೊಳ್ತಿದ್ದಾರೆ. ಜೊತೆಗೆ ಕ್ಲೈಮ್ಯಾಕ್ಸ್ ಅವ್ರನ್ನು ಕಾಡ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎಂದು ಸಂಶೋಧಕರು ಹೇಳಿದ್ದಾರೆ.

ಯುವಕರ ವಿಚಾರಕ್ಕೆ ಬಂದ್ರೆ ಅವ್ರಲ್ಲಿ ಲೈಂಗಿಕ ಸೋಂಕು ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆ ಹೆಚ್ಚಾಗುತ್ತಿದೆಯಂತೆ. ಸುರಕ್ಷಿತ ಲೈಂಗಿಕ ಕ್ರಿಯೆ ಅತ್ಯಗತ್ಯ. ಇಲ್ಲವಾದ್ರೆ ಯುವಜನತೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...