alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಸಮಾರಂಭದಲ್ಲೇ ನಡೆಯಿತು ಯಡವಟ್ಟು…!

ಇದು ಮದುವೆ ಸೀಸನ್. ನಮ್ಮಲ್ಲಿ ಬರೀ ಬಾಲಿವುಡ್ ಬ್ಯೂಟಿ ಸೋನಂ ಕಪೂರ್ ಮದುವೆಯದ್ದೇ ಮಾತು. ಆದ್ರೆ ಚೀನಾದಲ್ಲೊಂದು ಮದುವೆಯಲ್ಲಿ ಚಿಕ್ಕ ಅವಘಡವೇ ನಡೆದುಹೋಗಿದೆ.

ಇದಕ್ಕೆಲ್ಲ ಕಾರಣವಾಗಿದ್ದು ಒಂದು ಹೂಗುಚ್ಛ. ಹೌದು….ಹೂಗುಚ್ಛವನ್ನು ಮೇಲಕ್ಕೆ ಹಾರಿಸಿ ಅದನ್ನು ಯಾರು ಹಿಡಿಯುತ್ತಾರೋ ಅವರದ್ದೇ ಮುಂದಿನ ಮದುವೆ ಎಂದು ಹೇಳಲಾಗಿತ್ತು. ಹೀಗಾಗಿ ವಧುವಿನ ಹೂಗುಚ್ಛವನ್ನು ಮೇಲಕ್ಕೆ ಟಾಸ್ ಹಾಕುವ ಹಾಗೆ ಹಾರಿಸಲಾಗಿದೆ.

ಆದರೆ ಹೂಗುಚ್ಛ ಕೆಳಕ್ಕೆ ಬೀಳುವ ಬದಲಿಗೆ ಮದುವೆ ಮನೆಯ ಸೀಲಿಂಗ್ ಗೆ ಹಾಕಲಾಗಿದ್ದ ಟೈಲ್ಸ್ ಗೆ ತಾಕಿದ್ದು ಅದು ಕೆಳಗೆ ಬಿದ್ದಿದೆ. ಕೆಲವರ ಮೈಮೇಲೂ ಟೈಲ್ಸ್ ಬಿದ್ದಿವೆ. ಅದೃಷ್ಟವಶಾತ್ ಈ ಅವಘಢದಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಈ ಘಟನೆ 20 ಸೆಕೆಂಡಿನ ವಿಡಿಯೋವನ್ನು ಮದುವೆಗೆ ಬಂದವರ್ಯಾರೋ ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Wedding bouquet toss causes sky to fall on guests

Bride’s wedding bouquet toss causes ceiling tiles to rain down on guests👉 http://shst.me/g28

Posted by Shanghaiist on Monday, May 7, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...