alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥ ಸೀರೆಯುಟ್ಟು ಯಡವಟ್ಟು ಮಾಡಿಕೊಂಡ್ಲು ವಧು..!

ಸಾಮಾಜಿಕ ಜಾಲತಾಣದಲ್ಲಿ ವರ-ವಧುವಿನ ಫೋಟೋವೊಂದು ವೈರಲ್ ಆಗಿದೆ. ಇದು ಶ್ರೀಲಂಕಾ ವಧು-ವರರ ಫೋಟೋ. ಇದರಲ್ಲಿ ಇಬ್ಬರು ಮದುವೆ ಅಲಂಕಾರದಲ್ಲಿದ್ದಾರೆ. ಆದ್ರೆ ಈಗ ದಂಪತಿ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ಇದಕ್ಕೆ ಕಾರಣ ವಧುವಿನ ಸಾರಿ.

ಮದುವೆಗಾಗಿ ವಧು ಎರಡು ಸೀರೆಯುಟ್ಟಿದ್ದಾಳೆ. ಅದ್ರಲ್ಲಿ ಒಂದು ಸೀರೆ 2 ಮೈಲಿಯಷ್ಟು ದೂರದಲ್ಲಿದೆ. ಇದೇ ಈಗ ಚರ್ಚೆ ಜೊತೆಗೆ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ತನ್ನ ಎರಡು ಮೈಲಿ ಉದ್ದದ ಸೀರೆ ಹಿಡಿದುಕೊಳ್ಳಲು ಶಾಲೆಯ 250 ಮಕ್ಕಳ ಸಹಾಯ ಪಡೆದಿದ್ದಳು.

ಶ್ರೀಲಂಕಾ ರಾಷ್ಟ್ರೀಯ ಮಕ್ಕಳ ರಕ್ಷಣಾ ಪ್ರಾಧಿಕಾರದ ಪ್ರಕಾರ, ಶಿಕ್ಷಣ ಪಡೆಯುತ್ತಿರುವ ಮಕ್ಕಳನ್ನು ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಪರಾಧ. ಈ ಜೋಡಿಗೆ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಸೀರೆ ಹಿಡಿದುಕೊಳ್ಳಲು ಎರಡು ಶಾಲೆಯ ಮಕ್ಕಳನ್ನು ಕರೆಯಿಸಿಕೊಳ್ಳಲಾಗಿತ್ತು. ಎನ್ ಸಿ ಪಿ ಎ ಅಧ್ಯಕ್ಷ ಮರಿನ್ ಇದೊಂದು ಅಪರಾಧವಾಗಿದ್ದು, ವಧುವಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...