alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಯೇ ಮೈಮರೆತ ವಧು, ವರನ ಬದಲು ಯುವಕನ ಸರಸ

ಮೊದಲರಾತ್ರಿ ಪತ್ನಿಯೊಂದಿಗೆ ಆನಂದದಿಂದ ಸಮಯ ಕಳೆಯಬೇಕಾದ ವರ, ಕಂಠಪೂರ್ತಿ ಕುಡಿದು ಹೊರಗೆ ಮಲಗಿದ್ದು, ಇದನ್ನು ಗಮನಿಸಿದ ಪಕ್ಕದ ಮನೆಯ ಯುವಕ ತಾನೇ ವರನಂತೆ ಒಳ ಹೋಗಿ ಫಸ್ಟ್ ನೈಟ್ ಮುಗಿಸಿದ್ದಾನೆ.

ಕಾಂಬೋಡಿಯಾದಲ್ಲಿ ಇಂತಹುದೊಂದು ವಿಲಕ್ಷಣ ಘಟನೆ ನಡೆದಿದೆ. 18 ವರ್ಷ ವಯಸ್ಸಿನ ಯುವತಿ ಅತ್ಯಾಚಾರಕ್ಕೆ ಒಳಗಾಗಿ ಪೊಲೀಸರ ಮೊರೆ ಹೋಗಿದ್ದು, ವರನ ಕುಟುಂಬದವರು ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳದೇ, ಮದುವೆ ರದ್ದುಪಡಿಸಬೇಕೆಂದು ಮನವಿ ಮಾಡಿದ್ದಾರೆ.

ಮದುವೆಯ ದಿನ ವರ ಫುಲ್ ಟೈಟಾಗಿ ಮಲಗಿದ್ದನ್ನು ಗಮನಿಸಿದ ಪಕ್ಕದ ಮನೆಯ ಯುವಕ ಚೋಯೆನ್ ಚಾನ್ಸೆಂಗ್ ರೂಂ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಲೈಟ್ ಆಫ್ ಆಗಿ ಕತ್ತಲೆ ಆವರಿಸಿದ್ದರಿಂದ ವಧುವಿಗೆ ಗೊತ್ತಾಗದೇ ಪತಿಯೇ ಬಂದಿರಬಹುದೆಂದು ಭಾವಿಸಿದ್ದಾಳೆ.

ಇದನ್ನೇ ಬಂಡವಾಳ ಮಾಡಿಕೊಂಡ ಯುವಕ ನವವಧುವಿನೊಂದಿಗೆ ಸರಸವಾಡಿದ್ದಾನೆ. ನಂತರದಲ್ಲಿ ವಧುವಿಗೆ ಈ ವಿಚಾರ ಗೊತ್ತಾಗಿದ್ದು, ಈ ವೇಳೆಗಾಗಲೇ ಪರಿಸ್ಥಿತಿ ಕೈ ಮೀರಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚೋಯೆನ್ ನನ್ನು ಬಂಧಿಸಿದ್ದಾರೆ. ಗಂಡನ ಮನೆಯವರು ತಿರಸ್ಕರಿಸಲು ಮುಂದಾಗಿರುವುದರಿಂದ ವಧು ಸಂಕಷ್ಟಕ್ಕೆ ಸಿಲುಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...