alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ ಯುವಕ

ಸ್ಪೈಡರ್ ಮ್ಯಾನ್ ರೀತಿ, ವ್ಯಕ್ತಿಯೊಬ್ಬ ಮಹಿಳೆಯನ್ನು ಬದುಕುಳಿಸಿದ ಘಟನೆ ಬರ್ಮಾದಲ್ಲಿ ನಡೆದಿದೆ. ಸ್ಯಾನ್ ಥಿಯೇನ್ ಎಂಬ ಮಹಿಳೆ ಪ್ರವಾಸೋದ್ಯಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೂರನೇ ಮಹಡಿಯಲ್ಲಿದ್ದ ಆಕೆಯ ಕಚೇರಿ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದೆ. ಇದನ್ನು ನೋಡಿ ಗಾಬರಿಗೊಂಡು ಸ್ಯಾನ್ ಕೂಗಲಾರಂಭಿಸಿದ್ಲು.

ಸ್ಯಾನ್ ಚೀರಾಟ ಕೇಳುತ್ತಿದ್ದಂತೆ ಕೆಳಗಡೆ ಇದ್ದ ಪ್ಯಾಯೆ ನವೆ ಎಂಬ ವ್ಯಕ್ತಿ, ಡ್ರೈನೇಜ್ ಕಂಬವನ್ನೇರಿ, ತನ್ನ ಪ್ರಾಣದ ಹಂಗು ತೊರೆದು ಮೂರನೇ ಮಹಡಿಯ ಕಿಟಕಿಯಿಂದ ಮಹಿಳೆಯನ್ನು ಕೆಳಗಿಳಿಸಿದ. ಈ ಘಟನೆಯನ್ನ ನೋಡುತ್ತಿದ್ದ ಅಲ್ಲಿನ ಜನರು ಪ್ಯಾಯೆಯನ್ನು ಸ್ಪೈಡರ್ ಮ್ಯಾನ್ ಅಂತಾ ಕರೆಯಲಾರಂಭಿಸಿದ್ರು.

ಸ್ಥಳಕ್ಕಾಗಮಿಸಿದ ಮ್ಯಾನ್ಮಾರ್ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ತಿಳಿಸಿದ್ದಾರೆ. ಒಟ್ನಲ್ಲಿ ಪ್ರಾಣದ ಹಂಗು ತೊರೆದು ಮಹಿಳೆಯ ಜೀವ ಉಳಿಸಿದ ಕೀರ್ತಿ ಪ್ಯಾಯೆಗೆ ಸಲ್ಲುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...