alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಜಿನ್ ಯುವಕರ ಮೂತ್ರದಿಂದ ಬೇಯುತ್ತೆ ಮೊಟ್ಟೆ..!

china-eggs

ಚೀನಾದ ಡೋನ್ಗ್ಯಂಗ್ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚಿತ್ರ ವಾಸನೆ ಬರ್ತಾ ಇದೆ. ಹೊರಗಿನ ಜನರಿಗೆ ಇದು ಕೆಟ್ಟ ವಾಸನೆಯಾಗಿದ್ರೆ ಅಲ್ಲಿನ ನಿವಾಸಿಗಳಿಗೆ ಇದು ತುಂಬಾ ಇಷ್ಟ. ವಾಸ್ತವವಾಗಿ ಈ ವಾಸನೆ ಬರ್ತಾ ಇರೋದು ಮೊಟ್ಟೆಯಿಂದ. ಮೊಟ್ಟೆಯನ್ನು ನೀರಿನ ಬದಲು ಯುವಕರ ಮೂತ್ರದಿಂದ ಬೇಯಿಸಲಾಗ್ತಾ ಇದೆ.

ಯಸ್, ನಾವು ಹೇಳ್ತಾ ಇರೋದು ಸತ್ಯ. ಡೋನ್ಗ್ಯಂಗ್ ಪ್ರಾಂತ್ಯದ ಜನ ಪ್ರತಿವರ್ಷ ಈ ಋತುವಿನಲ್ಲಿ ವರ್ಜಿನ್ ಯುವಕರ ಮೂತ್ರದಲ್ಲಿ ಬೇಯಿಸಿದ ಮೊಟ್ಟೆಯನ್ನು ಸೇವಿಸ್ತಾರೆ. ಇದು ಸಂಪ್ರದಾಯ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.

ಮೊದಲು ವರ್ಜಿನ್ ಯುವಕರ ಮೂತ್ರದಿಂದ ಮೊಟ್ಟೆಯನ್ನು ಬೇಯಿಸಲಾಗುತ್ತದೆ. ನಂತ್ರ ಮೊಟ್ಟೆಯ ಸಿಪ್ಪೆ ತೆಗೆದು ಮತ್ತೆ ಬೇಯಿಸಲಾಗುತ್ತದೆ. ಶಾಲೆಯ ಮುಂದೆ ಬಕೆಟ್ ಇಡಲಾಗುತ್ತದೆ. ಈ ಬಕೆಟ್ ನಲ್ಲಿ ಮೂತ್ರ ಮಾಡ್ತಾರೆ. ಕೆಲವರು ಈ ಮೊಟ್ಟೆಯನ್ನು ತುಂಬಾ ಇಷ್ಟಪಡ್ತಾರೆ. ದಿನಕ್ಕೆ 5-6 ಮೊಟ್ಟೆ ಸೇವನೆ ಮಾಡ್ತೇವೆ ಎನ್ನುತ್ತಾರೆ. ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...