alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆ ಮೇಲೆ ಮೂಡಿ ಬರಲಿದೆ ಪುಟ್ಬಾಲ್ ಆಟಗಾರರ ರಕ್ಷಣಾ ಕಾರ್ಯಾಚರಣೆ

ಇಡೀ ಜಗತ್ತಿನ ಗಮನ ಸೆಳೆದಿದ್ದ ಥಾಯ್ಲೆಂಡ್ ನ ಗುಹೆಯಲ್ಲಿ ಎರಡು ವಾರಗಳ ಕಾಲ ಸಿಕ್ಕಿ ಬಿದ್ದಿದ್ದ ಬಾಲಕರ ರಕ್ಷಣಾ ಕಾರ್ಯಾಚರಣೆ ಸುಖಾಂತ್ಯಗೊಂಡಿದೆ.

12 ಮಂದಿ ಫುಟ್ಬಾಲ್ ಆಟಗಾರರು ಹಾಗೂ ಅವರ ತರಬೇತುದಾರನನ್ನು ಜಗತ್ತಿನ ಖ್ಯಾತ ಮುಳುಗು ತಜ್ಞರು ಸತತ ಕಾರ್ಯಾಚರಣೆ ನಡೆಸುವ ಮೂಲಕ ಸುರಕ್ಷಿತವಾಗಿ ಹೊರ ಕರೆತಂದಿದ್ದಾರೆ.

ರಕ್ಷಿಸಲ್ಪಟ್ಟ 13 ಮಂದಿಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರುಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದಾರೆ ಎಂದು ಹೇಳಲಾಗಿದೆ.

ಇದರ ಮಧ್ಯೆ ಹಾಲಿವುಡ್ ಸಂಸ್ಥೆಯೊಂದು ರಕ್ಷಣಾ ಕಾರ್ಯಾಚರಣೆ ಕುರಿತ ಸಿನಿಮಾ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲೂ ಥಾಯ್ ಮಕ್ಕಳು ತೋರಿರುವ ಧೈರ್ಯ ಹಾಗೂ ರಕ್ಷಣಾ ತಂಡದ ಕಾರ್ಯಾಚರಣೆ ಚಿತ್ರದಲ್ಲಿ ಬಿಂಬಿತವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...