alex Certify
ಕನ್ನಡ ದುನಿಯಾ       Mobile App
       

Kannada Duniya

ಬೀಚ್ ನಲ್ಲಿ ಎಂಜಾಯ್ ಮಾಡಿದ ಮೋದಿ, ಬೆಂಜಮಿನ್

modi-benjamin-d

ಜೆರುಸಲೇಂ: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೆಲ್ ಅವೈವ್ ನ ಪ್ರವಾಸಿ ತಾಣ ಓಲ್ಗಾ ಬೀಚ್ ನಲ್ಲಿ ಸುತ್ತಾಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ನರೇಂದ್ರ ಮೋದಿ ಬರಿಗಾಲಲ್ಲಿ ಬೀಚ್ ನಲ್ಲಿ ಸುತ್ತಾಡಿದ್ದಾರೆ. ಮರಳಲ್ಲಿ, ಸಮುದ್ರದ ಅಲೆಯಲ್ಲಿ ಕುಚುಕು ಗೆಳೆಯರಂತೆ ಮಾತನಾಡುತ್ತಾ ಸಂಭ್ರಮಿಸಿದ್ದಾರೆ.

ಅಲ್ಲದೇ, ಸಮೀಪದಲ್ಲೇ ಇರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ್ದಾರೆ. ಕಡಲ ತೀರದಲ್ಲಿ ಬೆಂಜಮಿನ್ ಚಾಲನೆ ಮಾಡಿದ ಜೀಪ್ ನಲ್ಲಿ ಮೋದಿ ಕುಳಿತು ಎಂಜಾಯ್ ಮಾಡಿದ್ದಾರೆ.

ತಮ್ಮ ಪ್ರವಾಸದ ಸಮಯವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಮೋದಿ ಇಸ್ರೇಲ್ ಜನಪ್ರಿಯ ಪ್ರವಾಸಿ ತಾಣ ಓಲ್ಗಾ ಬೀಚ್ ಗೆ ಭೇಟಿ ನೀಡಿದ್ದಾರೆ. ಬೀಚ್ ನಲ್ಲಿ ಹುಡುಗರಾಗಿ ಕೆಲ ಸಮಯ ಕಳೆದ ಇಬ್ಬರೂ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

modi-23-is

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...