alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರನ್ನು ನಿಬ್ಬೆರಗಾಗಿಸಿದೆ ಹುಡುಗರ ಈ ಸ್ಪೆಷಲ್ ಡಾನ್ಸ್

hels

ಹೈ ಹೀಲ್ಸ್ ಧರಿಸಿ ಹುಡುಗಿಯರು ಡಾನ್ಸ್ ಮಾಡೋದನ್ನು ನೀವು ನೋಡಿರ್ತೀರಾ. ಆದ್ರೆ ಹುಡುಗರು ಹೈ ಹೀಲ್ಸ್ ಧರಿಸಿ ಎಲ್ಲರು ನಿಬ್ಬೆರಗಾಗುವಂತೆ ಡಾನ್ಸ್ ಮಾಡಿದ್ದಾರೆ. ಇಂಟರ್ ನೆಟ್ ನಲ್ಲಿ ಈ ಡಾನ್ಸ್ ವಿಡಿಯೋ ಹರಿದಾಡುತ್ತಿದೆ.

ನೃತ್ಯ ಸಂಯೋಜಕ ಯನಿಶ್ ಮಾರ್ಷಲ್ ಹಿಂದಿನ ವರ್ಷ ಅಪ್ ಲೋಡ್ ಮಾಡಿರುವ ಚಿತ್ರ ಈವರೆಗೂ ಅಂತರ್ಜಾಲದಲ್ಲಿ ಸದ್ದು ಮಾಡ್ತಿದೆ. ಲಾಸ್ ಏಂಜಲೀಸ್ ನಲ್ಲಿ ನಡೆದ ಡಾನ್ಸ್ ಪ್ರದರ್ಶನದ ವಿಡಿಯೋ ಇಲ್ಲಿದೆ.

ಯನಿಸ್ ಹಾಗೂ ಅವರ ತಂಡ ‘ಬ್ರಿಟನ್ ಗಾಟ್ ಟ್ಯಾಲೆಂಟ್’ ಸೇರಿದಂತೆ ಅನೇಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಡಾನ್ಸ್ ಪ್ರದರ್ಶನ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...