alex Certify
ಕನ್ನಡ ದುನಿಯಾ       Mobile App
       

Kannada Duniya

“ಸ್ತನ ಕಸಿ ಮಾಡಿಸಿದ್ರೆ ಗರ್ಲ್ ಫ್ರೆಂಡ್ ಜೊತೆಗಿನ ಸಂಬಂಧ ಬಿಡ್ತೇನೆ’’

ವಿದೇಶದಲ್ಲಿ ಸ್ತನ ಕಸಿ ಪ್ರವೃತ್ತಿ ಹೆಚ್ಚಾಗಿದೆ. ಮಹಿಳೆಯರು ತಮಗಿಷ್ಟದಂತೆ ಸ್ತನದ ಗಾತ್ರವನ್ನು ಹೆಚ್ಚು ಹಾಗೂ ಕಡಿಮೆ ಮಾಡಿಕೊಳ್ತಿದ್ದಾರೆ. ಹುಡುಗನೊಬ್ಬ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದ್ದಾನೆ.

ಮೈಕೆಲ್ ಹೆಸರಿನ ಯುವಕನ ಗರ್ಲ್ ಫ್ರೆಂಡ್ ಸ್ತನ ಕಸಿ ಮಾಡಿಸಿಕೊಳ್ಳಲು ಬಯಸಿದ್ದಾಳಂತೆ. ಇದ್ರ ಪ್ರಕ್ರಿಯೆ ಬಗ್ಗೆಯೂ ವೈದ್ಯರ ಬಳಿ ಮಾತನಾಡಿದ್ದಾಳಂತೆ. ನ್ಯೂಜಿಲ್ಯಾಂಡ್ ನಿವಾಸಿ ಮೈಕ್, ಗರ್ಲ್ ಫ್ರೆಂಡ್ ವಯಸ್ಸು 40 ವರ್ಷ. ಆಕೆ ಸ್ತನ ಕಸಿ ಮಾಡಿಸಿಕೊಂಡ್ರೆ ಆಕೆ ಜೊತೆ ನಾನಿರಲ್ಲ ಎಂದು ಹೇಳಿದ್ದಾನೆ.

ಕೃತಕ ಸ್ತನ ನೈಜ ಸ್ತನದ ಅನುಭವ ನೀಡುವುದಿಲ್ಲ. ಹಾಗಾಗಿ ಆಕೆ ಜೊತೆ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಆದ್ರೆ ಸ್ತನ ಕಸಿ ಮಾಡಿಸಿಕೊಳ್ಳಬೇಡ ಎನ್ನಲು ನನಗೆ ಹಕ್ಕಿಲ್ಲ. ಅದು ಆಕೆ ಖಾಸಗಿ ವಿಚಾರ. ಇನ್ನಷ್ಟು ಸುಂದರವಾಗಿ ಕಾಣಲು ಆಕೆ ಈ ಕೆಲಸಕ್ಕೆ ಕೈ ಹಾಕಿದ್ದಾಳೆ. ಅದ್ರ ಪರಿಣಾಮ ಏನು ಎಂಬುದು ಅದಕ್ಕೆ ಗೊತ್ತಿಲ್ಲ. ಮಾಜಿ ಪ್ರಿಯಕರ ನೀಡಿದ ಹಣದಲ್ಲಿ ಆಕೆ ಸ್ತನ ಕಸಿ ಮಾಡಿಸಿಕೊಳ್ತಿದ್ದಾಳೆಂದು ಮೈಕೆಲ್ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...