alex Certify
ಕನ್ನಡ ದುನಿಯಾ       Mobile App
       

Kannada Duniya

ಅಯ್ಯೋ ! ಬಾಯ್ ಫ್ರೆಂಡ್ ಗೆ ಬುದ್ಧಿ ಕಲಿಸಲು ಈಕೆ ಏನು ಮಾಡಿದ್ಲು ಗೊತ್ತಾ?

gf-became-porn_b_26

ಬಾಯ್ ಫ್ರೆಂಡ್ ವಂಚನೆ ಮಾಡಿದ್ರೆ ಹುಡುಗಿಯರು ಕಣ್ಣೀರಿಡ್ತಾರೆ, ದುರ್ಬಲ ಮನಸ್ಸಿನವರು ಆತ್ಮಹತ್ಯೆ ಮಾಡಿಕೊಳ್ತಾರೆ, ಬೋಲ್ಡ್ ಹುಡುಗಿಯರು ಬೇರೆ ಹುಡುಗರನ್ನು ಹುಡುಕುತ್ತಾರೆ. ಆದ್ರೆ ಆ ಹುಡುಗಿ ಮಾಡಿದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

ಬಾಯ್ ಫ್ರೆಂಡ್ ಕೈಕೊಟ್ಟಿದ್ದಕ್ಕೆ ಆಕೆ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದಾಳೆ. ಈ ವಿಷಯ ಕೇಳಿದ್ರೆ ನಂಬೋದು ಕಷ್ಟ. ಆದ್ರೆ ಇದು ಸತ್ಯ. ಬ್ರೂಕ್ಲಿನ್ ಬ್ಲೂ ಎಂಬಾಕೆ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆದ ನಂತರ ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಶುರುಮಾಡಿದ್ದಾಳೆ.

ಮಾಡೆಲ್ ಆಗಿದ್ದ ಬ್ರೂಕ್ಲಿನ್ ಬ್ಲೂ ಆತನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳಂತೆ. ಆತ ಮೋಸ ಮಾಡ್ತಾ ಬರುತ್ತಿದ್ದನಂತೆ. ಸುಧಾರಿಸ್ತಾನೆ ಎಂಬ ನಂಬಿಕೆ ಮೇಲೆ ಆತನ ಜೊತೆ ಸಂಬಂಧ ಬೆಳೆಸಿದ್ದಳಂತೆ. ಆದ್ರೆ ಆತ ಮಾತ್ರ ಬದಲಾಗಲಿಲ್ಲವಂತೆ.

ಆ ಸಮಯದಲ್ಲಿ ಮಾಡೆಲಿಂಗ್ ನಲ್ಲಿ ಬ್ರೂಕ್ಲಿನ್ ಬ್ಲೂಗೆ ಸಾಕಷ್ಟು ಹೆಸರಿತ್ತಂತೆ. ಆದ್ರೆ ಬಾಯ್ ಫ್ರೆಂಡ್ ಗೆ ಬುದ್ದಿ ಕಲಿಸಲು ಪೋರ್ನ್ ಸ್ಟಾರ್ ಆದಳಂತೆ. ಇಬ್ಬರು ಹುಡುಗರ ಜೊತೆ ಮಾಡಿದ ಪೋರ್ನ್ ದೃಶ್ಯವನ್ನು ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿದ್ದಳಂತೆ. ಆತನನ್ನು ಮರೆತು ತಾನು ಖುಷಿಯಾಗಿದ್ದೇನೆ ಎಂಬುದನ್ನು ತೋರಿಸಲು ಹೀಗೆ ಮಾಡಿದ್ದಳಂತೆ. ವಾಸ್ತವವಾಗಿ ಬ್ರೂಕ್ಲಿನ್ ಬ್ಲೂ ಈ ಕಥೆ ತುಂಬಾ ಹಿಂದೆ ನಡೆದಿದ್ದು. ಬ್ರೂಕ್ಲಿನ್ ಬ್ಲೂ ಈಗ ಪೋರ್ನ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...