alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆ ಮೇಲೆ ಹುಚ್ಚಾಟ ಶುರುಮಾಡಿದ ಪ್ರವಾಸಿಗರಿಗಾಯ್ತು ತಕ್ಕ ಶಾಸ್ತಿ

ಚೀನಾದಲ್ಲಿ ನಡೆದ ಒಂದು ಘಟನೆ ಎರಡು ಪಾಠ ಕಲಿಸಿದೆ. ಒಂದು ಸಾರ್ವಜನಿಕ ಆಸ್ತಿಯನ್ನು ಹೇಗೆ ಬಳಕೆ ಮಾಡಬೇಕು ಅನ್ನೋದು, ಇನ್ನೊಂದು ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಿಯೇ ಆಗುತ್ತದೆ ಅನ್ನೋದು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ?

ಚೀನಾದ ಫುಟ್ ಬ್ರಿಡ್ಜ್ ಒಂದು ಹಳೆಯದಾಗಿದ್ದ ಕಾರಣ ಅದನ್ನು ಬಳಸದಂತೆ ನಿರ್ಬಂಧಿಸಲಾಗಿತ್ತು. ಆದ್ರೆ ಒಂದಷ್ಟು ಮಂದಿ ಅತಿ ಉತ್ಸಾಹಿ ಪ್ರವಾಸಿಗರು ಆ ಸೇತುವೆಯನ್ನು ಏರಿದ್ದಾರೆ. ಸುಮ್ಮನೇ ದಡ ದಾಟಿಲ್ಲ, ಬದಲಾಗಿ ಅದರ ಮೇಲೆ ಜಂಪ್ ಮಾಡಲು ಆರಂಭಿಸಿದ್ದಾರೆ.

ಅಷ್ಟೊಂದು ಭಾರ ತಡೆಯುವ ಶಕ್ತಿ ಆ ಸೇತುವೆಗೆ ಇರಲಿಲ್ಲ. ಪರಿಣಾಮ ಅದು ಪಕ್ಕಕ್ಕೆ ಹೊರಳಿದೆ. ಎಲ್ಲರೂ  ನೀರಿಗೆ ಬಿದ್ದಿದ್ದಾರೆ. ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ಈ ಹುಚ್ಚು ಪ್ರವಾಸಿಗರ ಸ್ಥಿತಿ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Anger as bouncing tourists collapse footbridge in central China

😠👿😾 A group of tourists were jumping on a footbridge at a tourist site in Ruzhou City, central China's Henan Province, causing the bridge to collapse. Their action sparked an outcry online, with many condemning them for destroying public property.

Posted by CGTN on Wednesday, February 21, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...