alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನಾನ ಮಾಡುತ್ತಿದ್ದವರ ನಡುವೆಯೇ ಇತ್ತು ಶಾರ್ಕ್

shark-d

ಸ್ಪೇನ್ ಕಡಲ ತೀರದಲ್ಲಿ ವೀಕೆಂಡ್ ಮಜಾ ಅನುಭವಿಸುವಾಗಲೇ ಶಾರ್ಕ್ ಎಂಟ್ರಿ ಕೊಟ್ಟಿದೆ. ಬಲೇರಿಕ್ ದ್ವೀಪದ ರೆಸಾರ್ಟ್ ಬಳಿ ಇರುವ ಕಡಲ ತೀರದಲ್ಲಿ ನೂರಾರು ಮಂದಿ ವೀಕೆಂಡ್ ಮಸ್ತಿಯಲ್ಲಿ ತೊಡಗಿದ್ದ ವೇಳೆಯೇ ಮಧ್ಯದಲ್ಲಿ 8 ಅಡಿ ಉದ್ದದ ಶಾರ್ಕ್ ಕಾಣಿಸಿಕೊಂಡಿದೆ.

ಭದ್ರತಾ ಸಿಬ್ಬಂದಿ ಬಾವುಟ ತೋರಿಸಿ ಅಪಾಯದ ಸೂಚನೆ ಕೊಟ್ಟಿದ್ದು, ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದವರೆಲ್ಲಾ ಎದ್ದು, ಬಿದ್ದು ಅಲ್ಲಿಂದ ಓಡಿದ್ದಾರೆ.

ಕೆಲ ಕಾಲ ಆತಂಕ ಮೂಡಿಸಿದ್ದ ಶಾರ್ಕ್ ಬಳಲಿದಂತೆ ಕಂಡು ಬಂದಿತ್ತು. ಕೊನೆಗೆ ಶಾರ್ಕ್ ಅನ್ನು ರಕ್ಷಿಸಿ ದೂರಕ್ಕೆ ಕೊಂಡೊಯ್ದು ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...