alex Certify
ಕನ್ನಡ ದುನಿಯಾ       Mobile App
       

Kannada Duniya

ಕಪ್ಪು ಮಗುವಿನ ಹಿಂದಿನ ಅಸಲಿಯತ್ತೇನು ಗೊತ್ತಾ…?

ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದ ಅತಿ ಕಪ್ಪು ಮಗುವಿನ ಫೋಟೋ ಒಂದು ವೈರಲ್ ಆಗಿತ್ತು. ಈ ಫೋಟೋ ನೋಡಿ ಬಗೆ ಬಗೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಕೆಲವರು ಇದು ಅಸಲಿ ಅಂದ್ರೆ ಮತ್ತೆ ಕೆಲವರು ನಕಲಿ ಎಂದಿದ್ದರು. ಇನ್ನು ಕೆಲವರು ಗೋರಿಲ್ಲಾ ಎಂದಿದ್ದರು. ಆದ್ರೆ ಇದರ ಹಿಂದಿನ ಅಸಲಿಯತ್ತು ಬೇರೆಯದ್ದೇ ಇದೆ.

ಇದು ಯಾವುದೇ ಮಗುವಲ್ಲ. ಇದು ಗೊಂಬೆ. ಯಸ್, ಮನುಷ್ಯನಂತೆ ಕಾಣುವ ಈ ಗೊಂಬೆಗೆ ಸಿಕ್ಕಾಪಟ್ಟೆ ಬೇಡಿಕೆ. ಪ್ರೇಮಿಗಳ ದಿನಕ್ಕಾಗಿ ಆನ್ಲೈನ್ ನಲ್ಲಿ ಇದನ್ನು ಬಹುತೇಕರು ಖರೀದಿ ಮಾಡ್ತಿದ್ದಾರೆ. ಆನ್ಲೈನ್ ವೆಬ್ ಸೈಟ್ ನಲ್ಲಿರುವ ಈ ಬೊಂಬೆಗಳು ಮೂರು ಸಾವಿರದಿಂದ ಐದೂವರೆ ಸಾವಿರದವರೆಗೂ ಮಾರಾಟವಾಗ್ತವೆ.

ಕಲಾವಿದ ಪಿಯರ್ಸನ್ ಎಂಬಾತ ಈ ಗೊಂಬೆಯನ್ನು ಸಿದ್ಧಪಡಿಸಿದ್ದಾನೆ. 2006 ರಲ್ಲಿ ಇದನ್ನು ಮೊದಲಿಗೆ ಆನ್ಲೈನ್ ನಲ್ಲಿ ಮಾರಾಟ ಮಾಡಲು ಪಿಯರ್ಸನ್ ಶುರುಮಾಡಿದ್ದಾನೆ. ವಿಶ್ವದ ಅತ್ಯಂತ ಕಪ್ಪು ಮಗು ಎಂದು ಇದನ್ನು ಹೇಳಲಾಗ್ತಾ ಇದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ ಎನ್ನುವುದು ಪಿಯರ್ಸನ್ ಗೆ ತಿಳಿದಿತ್ತಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...