alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೆಂಚ್ ಡಿಕ್ಷನರಿ ಸೇರಿದ ಭಾರತದ ‘ಬಿರಿಯಾನಿ’

1332Biryani_0ಪರಿಷ್ಕೃತ ಫ್ರೆಂಚ್ ಡಿಕ್ಷನರಿಯಲ್ಲಿ ಹಲವು ಹೊಸ ಶಬ್ದಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಭಾರತದ ಖ್ಯಾತ ಮಾಂಸಹಾರಿ ಖಾದ್ಯ ‘ಬಿರಿಯಾನಿ’ ಯೂ ಸ್ಥಾನ ಪಡೆದುಕೊಂಡಿದೆ.

ಅಲ್ಲದೇ ಸದ್ಯ ಭಾರೀ ಸುದ್ದಿ ಮಾಡುತ್ತಿರುವ ‘ಸೆಲ್ಫಿ’ ಪದವೂ ಈ ಡಿಕ್ಷನರಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಕೆಲ ಖ್ಯಾತನಾಮರ ವಿವರಗಳನ್ನು ಡಿಕ್ಷನರಿಯಲ್ಲಿ ನೀಡಲಾಗಿದೆ.

ಇವರಲ್ಲಿ ಫ್ರೆಂಚ್ ಫಿಲಾಸಫರ್ ಬರ್ನಾಡ್ ಹೆನ್ರಿ ಲೀವಿ, ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸೂಫ್ ಝೈ, ಹಾಲಿವುಡ್ ನಟ ಮೈಕೇಲ್ ಕೇನ್ ಮೊದಲಾದವರು ಸೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...