alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಮೀನು ಅಂದ್ರೇ ನೀವು ನಂಬಲೇಬೇಕು…!

weird-news_1466665399

ಸಮುದ್ರ ಜೀವಿಗಳ ಜಗತ್ತು ಎಷ್ಟು ದೊಡ್ಡದೋ ಅಷ್ಟೇ ನಿಗೂಢ ಕೂಡಾ ಹೌದು. ಅದು ತನ್ನಲ್ಲಿ ಎಂತೆಂತ ಜೀವಿಗಳನ್ನು, ವಸ್ತುವನ್ನು ಇರಿಸಿಕೊಂಡಿದೆಯೋ ಗೊತ್ತಿಲ್ಲ. ಇಂತಹುದೇ ಒಂದು ಜೀವಿ ಈ ಮೀನು. ನೋಡಲು ಹಾಲಿವುಡ್ ಚಿತ್ರಗಳಲ್ಲಿ ಕಾಣಸಿಗುವ ಮೀನಿನಂತಿದೆ.

ನೋಡಲು ತುಂಬ ಭಯಾನಕವಾಗಿರುವ ಮೀನು ಸಿಕ್ಕಿದ್ದು ಹೊಕೈಡೋ ದ್ವೀಪದಲ್ಲಿ. ಈ ದ್ವೀಪ ಫುಕುಶಿಮಾ ನ್ಯೂಕ್ಲಿಯರ್ ಪ್ಲಾಂಟ್ ನ ಸಮೀಪದಲ್ಲಿದೆ.

ವೂಲ್ಫ್ ಫಿಶ್ ಹೆಸರಿನ ಈ ಮೀನು ಹೆಚ್ಚು ತೂಕವಿದ್ದು ಎರಡು ಮೀಟರ್ ಉದ್ದವಿದೆ. ಇದರ ಬಾಯಿ ತುಂಬ ದೊಡ್ಡದಾಗಿದ್ದು, ಚಿಕ್ಕ ಹುಡುಗರನ್ನು ಸರಾಗವಾಗಿ ನುಂಗುವ ಸಾಮರ್ಥ್ಯ ಹೊಂದಿದೆ. ಸಮುದ್ರದ ಆಳದಲ್ಲಿ ವಾಸಿಸುವ ಈ ಮೀನು 25 ವರ್ಷಕ್ಕೂ ಹೆಚ್ಚು ಕಾಲ ಜೀವಿಸುತ್ತದೆ. ಸಾಮಾನ್ಯವಾಗಿ ಇದು ಪ್ರಶಾಂತ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಕಾಣಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...